eBook – ಆದರ್ಶ ಪೋಷಕರಾಗುವುದು ಹೇಗೆ ?

118

Also available in: Hindi , Marathi

೧ ರಿಂದ ೧೨ ವರ್ಷ ವಯಸ್ಸಿನ ಮಕ್ಕಳಿಗೆ ಶಿಸ್ತು ಹೇಗೆ ಕಲಿಸಬೇಕು ?

  • ಮಕ್ಕಳಿಗೆ ಶಿಸ್ತು ಕಲಿಸುವಾಗ ಹೊಡೆಯಬೇಕೇ ?
  • ಶಾಲಾ ಜೀವನದಲ್ಲಿನ ಅವರ ಪ್ರಶ್ನೆಗಳನ್ನು ಹೇಗೆ ಬಿಡಿಸಬೇಕು ?
  • ಚುರುಕು ಬುದ್ಧಿಯ ಮಕ್ಕಳನ್ನು ಹೇಗೆ ಸಂಭಾಳಿಸಬೇಕು ?
  • ಮಕ್ಕಳಲ್ಲಿ ಅಧ್ಯಯನದ ಆಸಕ್ತಿ ಹೇಗೆ ಮೂಡಿಸಬೇಕು ?
  • ರೋಗಪೀಡಿತ ಮಕ್ಕಳ ಪಾಲನೆ ಹೇಗೆ ಮಾಡಬೇಕು ?
  • ವಿವಿಧ ವಯೋಮಾನದ ಮಕ್ಕಳಿಗೆ ಲೈಂಗಿಕ ಶಿಕ್ಷಣ ಹೇಗೆ ಕೊಡಬೇಕು ?
  • ಪಾಲಕರು ತಮ್ಮ ನ್ಯೂನತೆಗಳನ್ನು ಹೇಗೆ ಪರಿಹರಿಸಬೇಕು ?
  • ಮಕ್ಕಳ ಸಂದರ್ಭದಲ್ಲಿ ಪಾಲಕರಿಂದ ಯಾವ ತಪ್ಪುಗಳಾಗುತ್ತವೆ ?
  • ಕುಟುಂಬವು ಆದರ್ಶವಾಗಲು ಯಾವ ಪ್ರಯತ್ನಗಳನ್ನು ಮಾಡಬೇಕು ?

…ಇಂತಹ ವಿಷಯಗಳನ್ನು ಈ ಗ್ರಂಥದಲ್ಲಿ ವಿವರವಾಗಿ ನೀಡಲಾಗಿದೆ. ಈ ಗ್ರಂಥವನ್ನು ಓದಿ ಮತ್ತು ಆದರ್ಶ ಪೋಷಕರಾಗುವ ಮಾರ್ಗ ಅರಿತುಕೊಳ್ಳಿ !

eBook – ಆದರ್ಶ ಪೋಷಕರಾಗುವುದು ಹೇಗೆ ?

118

Category: