Kannada Granth

ಸನಾತನದ ಗ್ರಂಥಕಾರ್ಯದಲ್ಲಿ ಪಾಲ್ಗೊಂಡು ಸಮಷ್ಟಿ ಸಾಧನೆ ಮಾಡಿ !
  • ಮರಾಠಿ ಭಾಷೆಯಲ್ಲಿನ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡುವುದು
  • ಕನ್ನಡ ಭಾಷೆಯಲ್ಲಿನ ಗ್ರಂಥಗಳನ್ನು ಇತರ ಭಾರತೀಯ ಭಾಷೆಗಳಿಗೆ ಉದಾ. ತಮಿಳು, ತೆಲುಗು, ಮಲಯಾಳಮ್ ಇತ್ಯಾದಿ. ಅನುವಾದ ಮಾಡುವುದು
  • ಗ್ರಂಥದ ರಚನೆಯನ್ನು `ಇನ್‌ಡಿಸೈನ್’ ಎಂಬ ಗಣಕ ತಂತ್ರಾಂಶದಲ್ಲಿ ಮಾಡುವುದು

ಗ್ರಂಥನಿರ್ಮಿತಿಯ ಕಾರ್ಯದಲ್ಲಿ ಪಾಲ್ಗೊಳ್ಳಲು ಸಂಪರ್ಕಿಸಿ !
ಸಂಪರ್ಕ ಸಂಖ್ಯೆ : ೯೩೪೨೪ ೩೫೬೧೭
ವಿ-ಅಂಚೆ : [email protected] 

ಸನಾತನದ ಗ್ರಂಥಗಳನ್ನು ಓದುವಾಗ ಬಂದ ವೈಶಿಷ್ಟ್ಯಪೂರ್ಣ ಅನುಭೂತಿಗಳನ್ನು ಅಧ್ಯಯನಕ್ಕಾಗಿ ಅಂಚೆಯ ಮೂಲಕ `ಗ್ರಂಥ ವಿಭಾಗ, ಸನಾತನ ಆಶ್ರಮ, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ ೪೦೩ ೪೦೧’ ವಿಳಾಸಕ್ಕೆ ಅಥವಾ `[email protected]’ ಇದಕ್ಕೆ ಕಳುಹಿಸಿ.