eBook – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ

Original price was: ₹284.Current price is: ₹199.

Also available in: Marathi , Hindi

ವಿಶ್ವ ಕಲ್ಯಾಣಕ್ಕಾಗಿ ಸನಾತನ ಧರ್ಮ ರಾಜ್ಯದ (ಹಿಂದೂ ರಾಷ್ಟ್ರದ) ಸ್ಥಾಪನೆಗಾಗಿ ಮತ್ತು ಸಾಧಕರಿಗೆ ಶೀಘ್ರ ಮೋಕ್ಷ ಪ್ರಾಪ್ತಿಯಾಗುವುದಕ್ಕಾಗಿ ಅಹರ್ನಿಶಿ ಕಾರ್ಯನಿರತರಾಗಿರುವ ವಿಭೂತಿಯೇ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು! ಅವರ ಸಾಧನಾ ಪಯಣ, ಬೋಧನೆಗಳು, ವಿವಿಧ ಕಾರ್ಯಗಳು, ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಅವರು ಮಾಡುತ್ತಿರುವ ಸೂಕ್ಷ್ಮದಲ್ಲಿನ ಹೋರಾಟ, ಅವರ ದೇಹದ ದೈವೀ ಲಕ್ಷಣಗಳು, ಪ್ರಾಚೀನ ನಾಡಿಪಟ್ಟಿಗಳಲ್ಲಿ ವರ್ಣಿಸಲಾಗಿರುವ ಅವರ ಮಹತ್ವ ಇತ್ಯಾದಿಗಳನ್ನು ಒಳಗೊಂಡಿರುವ ಈ ಗ್ರಂಥವು ಅವರ ಅವತಾರಿ ವಿಭೂತಿಮತ್ವವನ್ನು ಪರಿಚಯಿಸುತ್ತದೆ. ಆನಂದಮಯ ಜೀವನಕ್ಕಾಗಿ ಸಾಧನೆ ಹಾಗೂ ರಾಷ್ಟ್ರ ಮತ್ತು ಧರ್ಮ ಕಾರ್ಯಕ್ಕಾಗಿ ಪ್ರೇರಣೆ ಮತ್ತು ಮಾರ್ಗದರ್ಶನ ನೀಡುವ ಈ ಗ್ರಂಥವು ಚೈತನ್ಯಮಯವಾದ ಕೃಪಾಪ್ರಸಾದವೇ ಆಗಿದೆ!

eBook – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ

Original price was: ₹284.Current price is: ₹199.

Category: