eBook – ಅಧ್ಯಾತ್ಮದ ಪ್ರಾಸ್ತಾವಿಕ ವಿವೇಚನೆ

118

Also available in: Gujarati , Tamil , Hindi , Marathi

ಜೀವನದಲ್ಲಿ ಸತತವಾಗಿ ಆನಂದದಿಂದಿರಲು ಮತ್ತು ಈಶ್ವರಪ್ರಾಪ್ತಿಗಾಗಿ ಕೇವಲ ಪೂಜಾರ್ಚನೆ, ವ್ರತ ಇತ್ಯಾದಿಗಳು ಮಾಡಿದರೆ ಸಾಕಾಗುವುದಿಲ್ಲ; ಅದಕ್ಕಿಂತ ಮುಂದೆಹೋಗಿ ಅಧ್ಯಾತ್ಮಶಾಸ್ತ್ರಕ್ಕನುಸಾರ ’ಸಾಧನೆ’ಯನ್ನು ಮಾಡಬೇಕಾಗುತ್ತದೆ. ಸಾಧನೆಯನ್ನು ಮಾಡಲು ಸಾವಿರಾರು ಮಾರ್ಗಗಳಿವೆ. ಇವುಗಳಲ್ಲಿ ನಿರ್ದಿಷ್ಟವಾಗಿ ಯಾವ ಮಾರ್ಗದಿಂದ ಹೋಗಬೇಕು ಎಂಬುದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಸ್ವಂತ ಮನಸ್ಸಿನಂತೆ ಯಾವುದಾದರೊಂದು ಮಾರ್ಗವನ್ನು ಆರಿಸಿ ಸಾಧನೆ ಮಾಡುತ್ತಿದ್ದರೆ ಅಪೇಕ್ಷಿತ ಆನಂದಪ್ರಾಪ್ತಿಯಾಗುವುದಿಲ್ಲ. ಇದನ್ನು ತಡೆಗಟ್ಟಲು ‘ಅಧ್ಯಾತ್ಮಶಾಸ್ತ್ರದಲ್ಲಿನ ಮೂಲಭೂತ ತತ್ತ್ವಗಳಿಗನುಸಾರ ಮತ್ತು ಶೀಘ್ರ ಗುರುಕೃಪೆಯಾಗುವಂತಹ ಸುಲಭ ಹಾಗೂ ಯೋಗ್ಯ ಸಾಧನೆ ಯಾವುದು ?’ ಎಂಬುದರ ಬಗ್ಗೆ ಮಾರ್ಗದರ್ಶನ ಮಾಡುವ ಈ ಗ್ರಂಥವನ್ನು ಅವಶ್ಯವಾಗಿ ಓದಿ !

eBook – ಅಧ್ಯಾತ್ಮದ ಪ್ರಾಸ್ತಾವಿಕ ವಿವೇಚನೆ

118

Category: