ಮಹೋತ್ಕೃಷ್ಟ ಭಾರತೀಯ ಸಂಸ್ಕೃತಿ

4,000 3,600

ಈ ಗ್ರಂಥದಲ್ಲಿ “ಭಾರತೀಯ ಸಂಸ್ಕೃತಿಯನ್ನು” ತಿಳಿಯಬೇಕಾದ ಕಾರಣ ಮತ್ತು ಅದರಿಂದ ಉಂಟಾಗುವ ಲಾಭ, ಭಾರತೀಯ ಸಂಸ್ಕೃತಿಯ ವಿವೇಚನೆ ಮತ್ತು ವೈಶಿಷ್ಟ್ಯ, ಭಾರತೀಯ ಸಂಸ್ಕೃತಿಯಲ್ಲಿ ಮಾನವೀಯ ಸದ್ಗುಣಗಳು, ಭಾರತೀಯ ಸಂಸ್ಕೃತಿಯಲ್ಲಿ ಕರ್ಮ ಮತ್ತು ಜ್ಞಾನ, ಸಂಸ್ಕೃತಿ, ನಾಗರೀಕತೆ ಮತ್ತು ಧರ್ಮ ಇವುಗಳ ವಿವೇಚನೆ, “ಧರ್ಮ” ಶಬ್ದದ ಅರ್ಥ ಮತ್ತು ಧರ್ಮದ ಆವಶ್ಯಕತೆ, ಆಧುನಿಕ ಜೀವನ ಮತ್ತು ಸನ್ನಿಹಿತ ಸಮಸ್ಯೆಗಳು, ಆಧುನಿಕತೆಯ ಸುಳಿಯಲ್ಲಿ ಸಿಲುಕಿರುವ ಯುವಜನತೆಯ ಪ್ರಶ್ನೆ- ಅದರ ಸಮಾಧಾನ, ಸುಖ-ದುಃಖಗಳ ವಿಶ್ಲೇಷಣೆ ಮತ್ತು ಅಖಂಡಾನಂದ, ಅದೇ ರೀತಿ ಸಾಧಕನ ಜೀವನದ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಅದರೊಂದಿಗೆ ಭಾರತೀಯ ಸಂಸ್ಕೃತಿಯ ಪರಂಪರಾಗತ ಪ್ರಾಮಾಣಿಕ ಗ್ರಂಥಗಳ ಅಂದರೆ ವೇದಾದಿ ಗ್ರಂಥಗಳ ಮಾಹಿತಿಯನ್ನೂ ನೀಡಲಾಗಿದೆ.

Index and/or Sample Pages

In stock

ಮಹೋತ್ಕೃಷ್ಟ ಭಾರತೀಯ ಸಂಸ್ಕೃತಿ

4,000 3,600