ಪಾಪಗಳ ದುಷ್ಪರಿಣಾಮಗಳನ್ನು ನಿವಾರಿಸಲು ಪ್ರಾಯಶ್ಚಿತ್ತಗಳು

70

ಜೀವನದಲ್ಲಾಗುವ ತಪ್ಪುಗಳ ಪರಿಮಾರ್ಜನೆ ಮಾಡುವ ಮಾರ್ಗವನ್ನು ಹೇಳುವ ಸನಾತನದ ಗ್ರಂಥ !
೧. ಶಿಕ್ಷೆ ದೊರಕಿಯೂ ಅಪರಾಧಿಯು ಮತ್ತೆ ಏಕೆ ಪಾಪಗಳನ್ನು ಮಾಡುತ್ತಾನೆ ?
೨. ನಾಮಜಪ ಮಾಡುತ್ತಾ ಕರ್ಮವನ್ನು ಮಾಡಿದರೆ ಪಾಪವು ಏಕೆ ತಗಲುವುದಿಲ್ಲ ?
೩. ಪಾಪಗಳ ನಾಶಕ್ಕಾಗಿ ಪ್ರಾಯಶ್ಚಿತ್ತವನ್ನು ಏಕೆ ತೆಗೆದುಕೊಳ್ಲಬೇಕು ?
೪. ಪಾಪಗಳಿಗನುಸಾರ ಸುಲಭ ಮತ್ತು ತೀವ್ರ ಪ್ರಾಯಶ್ಚಿತ್ತಗಳ ವಿವಿಧ ವಿಧಗಳು ಯಾವುವು ?
ಇಂತಹ ಪ್ರಶ್ನೆಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಈ ಗ್ರಂಥದಲ್ಲಿ ನೀಡಲಾಗಿದೆ.

Index and/or Sample Pages

Contact : [email protected]
Mobile : +91 9342599299