Weight | 0.085 kg |
---|---|
Language | Kannada |
No of Pages | 72 |
ISBN | 978-81-953183-5-3 |
Compilers | ಪರಾತ್ಪರ ಗುರು ಡಾ ಜಯಂತ ಬಾಳಾಜಿ ಆಠವಲೆ ಮತ್ತು ಪೂ .ಸಂದೀಪ ಗಜಾನನ ಆಳಶಿ |
ಪುಣ್ಯ-ಪಾಪಗಳ ವಿಧಗಳು ಮತ್ತು ಪರಿಣಾಮ
₹70
ಜೀವನದಲ್ಲಿನ ತಪ್ಪುಗಳಿಂದಾಗಿ ತಗಲುವ ಪಾಪಗಳ ನಿವಾರಣೆ ಮಾಡುವ ಮಾರ್ಗವನ್ನು ಹೇಳುವ ಸನಾತನದ ಗ್ರಂಥ !
೧. ಸಾತತ್ಯದಿಂದ ಸಾಧನೆ ಮಾಡಿ ಪುಣ್ಯವನ್ನು ಏಕೆ ಮತ್ತು ಹೇಗೆ ಹೆಚ್ಚಿಸಿಕೊಳ್ಳಬೇಕು ?
೨. ಪುಣ್ಯಕರ್ಮಗಳನ್ನು ಗುಪ್ತವಾಗಿರಿಸಿಕೊಳ್ಳಬೇಕೆಂದು ಏಕೆ ಹೇಳಲಾಗಿದೆ ?
೩. ಮನುಷ್ಯನ ವೃತ್ತಿ ಪಾಪಿಯಾಗಲು ಯಾವುವು ಕಾರಣವಾಗುತ್ತವೆ ?
೪. ಪಾಪದ ತೀವ್ರತೆಗನುಸಾರ ಮೃತ್ಯುವಿನ ನಂತರ ಯಾವ ಕಷ್ಟಗಳನ್ನು ಭೋಗಿಸಬೇಕಾಗುತ್ತದೆ ?
ಇಂತಹ ಪ್ರಶ್ನೆಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಈ ಗ್ರಂಥದಲ್ಲಿ ನೀಡಲಾಗಿದೆ.
Reviews
There are no reviews yet.