Language | Kannada |
---|---|
Group | 31466 |
eBook -ಆಯುರ್ವೇದವನ್ನು ಪಾಲಿಸಿ ಔಷಧಗಳಿಲ್ಲದೇ ಆರೋಗ್ಯವಂತರಾಗಿ ! (Kannada Edition)
₹118
Also available in: Hindi , Marathi
ಪ್ರತಿದಿನ ವ್ಯಾಯಾಮ ಮಾಡುವುದು, ಯೋಗ್ಯ ಪ್ರಮಾಣ ಮತ್ತು ಯೋಗ್ಯ ಸಮಯದಲ್ಲಿ ಆಹಾರ ಸೇವನೆ, ಸರಿಯಾದ ನಿದ್ರೆ ಇತ್ಯಾದಿ ದಿನಚರ್ಯೆಯಲ್ಲಿನ ಮೂಲಭೂತ ಕೃತಿಗಳನ್ನು ಮಾಡಿದರೆ ರೋಗನಿರೋಧಕ ಶಕ್ತಿ ಹೆಚ್ಚಿ ಶರೀರವು ನಿರೋಗಿಯಾಗುತ್ತದೆ. ಈ ಮೂಲಭೂತ ಕೃತಿಗಳ ಮಹತ್ವ ಹೇಳಿ ಇಂದಿನ ಧಾವಂತದ ಜೀವನದಲ್ಲಿ ಈ ಕೃತಿಗಳನ್ನು ಹೇಗೆ ಮಾಡಬೇಕು, ಇವುಗಳ ಮಾರ್ಗದರ್ಶನ ಮಾಡುವ ಗ್ರಂಥ !
ದ್ರಷ್ಟಾರ ಸಂತರು ಹೇಳಿದಂತೆ ಮೂರನೆಯ ಮಹಾಯುದ್ಧದ ಸಮೀಪಿಸುತ್ತಿದೆ ಮತ್ತು ಆಧುನಿಕ ವೈದ್ಯಕೀಯ ಶಾಸ್ತ್ರದ ಮಿತಿಯಿದೆ. ಮೂರನೆಯ ಮಹಾಯುದ್ಧದ ಕಾಲದಲ್ಲಿ ಪ್ರತಿಯೊಬ್ಬರೂ ತಮಗೆ ಸಾಧ್ಯವಿದ್ದಷ್ಟು ತಾವೇ ವೈದ್ಯಕೀಯ ಉಪಚಾರವನ್ನು ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಈ ಗ್ರಂಥವು ಮೊದಲ ಮೆಟ್ಟಿಲಾಗಿದೆ.
Reviews
There are no reviews yet.