ಗಂಗಾಮಹಾತ್ಮೆ

55

ಪಾಪನಾಶಿನಿಯಾದ ಗಂಗಾ ನದಿಯೆಂದರೆ ವಿಶ್ವದ ಸರ್ವೋತ್ತಮ ತೀರ್ಥ ! ಗ್ರಂಥದಲ್ಲಿ ಕೊಟ್ಟ ಗಂಗೆಯ ಆಧ್ಯಾತ್ಮಿಕ ವೈಶಿಷ್ಟ್ಯಗಳು (ಉದಾ.: ಶಿವತತ್ತ್ವದಾಯಿನಿ, ಜ್ಞಾನದಾಯಿನಿ, ಮೋಕ್ಷದಾಯಿನಿ) ಗಂಗೆಯ ಬಗೆಗಿನ ಶ್ರದ್ಧೆಯನ್ನು ಹೆಚ್ಚಿಸುತ್ತವೆ. ಸ್ನಾನವಿಧಿ, ತೀರ್ಥ ವಿಧಿ, ಗಂಗಾಸ್ಮರಣೆ, ಗಂಗಾಪೂಜೆ, ಗಂಗೆಗೆ ಸಂಬಂಧಪಟ್ಟ ವ್ರತ ಇತ್ಯಾದಿಗಳ ಬಗೆಗಿನ ಧರ್ಮಶಾಸ್ತ್ರವನ್ನೂ ಅರಿತುಕೊಳ್ಳಿ !

Index and/or Sample Pages

Contact : [email protected]
Mobile : +91 9342599299