ಪುಣ್ಯ-ಪಾಪಗಳ ವಿಧಗಳು ಮತ್ತು ಪರಿಣಾಮ

70

ಜೀವನದಲ್ಲಿನ ತಪ್ಪುಗಳಿಂದಾಗಿ ತಗಲುವ ಪಾಪಗಳ ನಿವಾರಣೆ ಮಾಡುವ ಮಾರ್ಗವನ್ನು ಹೇಳುವ ಸನಾತನದ ಗ್ರಂಥ !
೧. ಸಾತತ್ಯದಿಂದ ಸಾಧನೆ ಮಾಡಿ ಪುಣ್ಯವನ್ನು ಏಕೆ ಮತ್ತು ಹೇಗೆ ಹೆಚ್ಚಿಸಿಕೊಳ್ಳಬೇಕು ?
೨. ಪುಣ್ಯಕರ್ಮಗಳನ್ನು ಗುಪ್ತವಾಗಿರಿಸಿಕೊಳ್ಳಬೇಕೆಂದು ಏಕೆ ಹೇಳಲಾಗಿದೆ ?
೩. ಮನುಷ್ಯನ ವೃತ್ತಿ ಪಾಪಿಯಾಗಲು ಯಾವುವು ಕಾರಣವಾಗುತ್ತವೆ ?
೪. ಪಾಪದ ತೀವ್ರತೆಗನುಸಾರ ಮೃತ್ಯುವಿನ ನಂತರ ಯಾವ ಕಷ್ಟಗಳನ್ನು ಭೋಗಿಸಬೇಕಾಗುತ್ತದೆ ?
ಇಂತಹ ಪ್ರಶ್ನೆಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಈ ಗ್ರಂಥದಲ್ಲಿ ನೀಡಲಾಗಿದೆ.

Index and/or Sample Pages

Contact : [email protected]
Mobile : +91 9342599299