ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂಗಳನ್ನು ಸಂಘಟಿಸಿರಿ !

200

ಹಿಂದೂರಾಷ್ಟ್ರದ ಮೂಲಭೂತ ಸಂಕಲ್ಪನೆ, ಹಿಂದೂ ರಾಷ್ಟ್ರದ ಸ್ಥಾಪನೆಯ ದಿಶೆ, ಹಿಂದೂಸಂಘಟನೆಗಾಗಿ ವಿವಿಧ ಉಪಕ್ರಮ, ಧರ್ಮರಕ್ಷಣೆಗಾಗಿ ಆವಶ್ಯಕ ಮಾರ್ಗದರ್ಶನ ಮತ್ತು ಸಾಧನೆಗೆ ಸಂಬಂಧಿಸಿದ ದೃಷ್ಟಿಕೋನವನ್ನು ಕೊಡಲಾಗಿದೆ. ಈ ಗ್ರಂಥದಲ್ಲಿನ ವಿಚಾರವು ಹಿಂದೂರಾಷ್ಟ್ರದ ಸ್ಥಾಪನೆಗಾಗಿ ಕಾರ್ಯ ಮಾಡುವ ಹಿಂದುತ್ವನಿಷ್ಠರಿಗೆ ಭಾಷಣ ಮಾಡುವಾಗ ಉಪಯೋಗವಾಗುತ್ತದೆ. ಈ ಗ್ರಂಥದ ಅನೇಕ ಕಡೆಗಳಲ್ಲಿ ಹಿಂದೂರಾಷ್ಟ್ರ-ಸಂಘಟಕ ಈ ಶಬ್ದವನ್ನು ಕೊಡಲಾಗಿದೆ. ‘ಹಿಂದೂರಾಷ್ಟ್ರದ ಸ್ಥಾಪನೆಯ ಧ್ಯೇಯ ಇಟ್ಟುಕೊಂಡು ಸಮವಿಚಾರಿ ಹಿಂದೂಗಳ ಸಂಘಟನೆ ಮಾಡುವ ಧರ್ಮಪ್ರೇಮಿ, ಎಂಬುದು ಇದರ ಅರ್ಥವಾಗಿದೆ. ಈ ಗ್ರಂಥವನ್ನು ಓದಿ ಪ್ರತಿಯೊಬ್ಬ ಧರ್ಮಪ್ರೇಮಿ ಹಿಂದೂವು ಹಿಂದೂರಾಷ್ಟ್ರಸಂಘಟಕನಾಗಲಿ ಮತ್ತು ಹಿಂದೂ ರಾಷ್ಟ್ರ-ಸ್ಥಾಪನೆಗಾಗಿ ಹಿಂದೂ ಸಂಘಟನೆಯ ಕಾರ್ಯವು ಗತಿಶೀಲವಾಗಲಿ ಎಂದು ಶ್ರೀಗುರುಗಳ ಚರಣಗಳಲ್ಲಿ ಪ್ರಾರ್ಥನೆ !’

Index and/or Sample Pages

Contact : [email protected]
Mobile : +91 9342599299