eBook – ಅಧ್ಯಯನ ಹೇಗೆ ಮಾಡಬೇಕು ?

99

Also available in: Marathi

೧. ಕಷ್ಟಕರ ವಿಷಯಗಳ ಅಧ್ಯಯನ ಹೇಗೆ ಮಾಡಬೇಕು ?

೨. ಅಧ್ಯಯನದಲ್ಲಿ ಏಕಾಗ್ರತೆ ಹೇಗೆ ಹೆಚ್ಚಿಸಬೇಕು ?

೩. ಸ್ಮರಣಶಕ್ತಿ ಹೆಚ್ಚಿಸಲು ಏನು ಮಾಡಬೇಕು ?

೪. ಪರೀಕ್ಷೆಯ ಭಯ ಅಥವಾ ಚಿಂತೆಯನ್ನು ಹೇಗೆ ಹೋಗಲಾಡಿಸಬೇಕು?

೫. ಅಧ್ಯಯನವು ಚೆನ್ನಾಗಿ ಆಗಲು ಏನು ಮಾಡಬೇಕು ಮತ್ತು ಏನು ತಡೆಗಟ್ಟಬೇಕು ?

೬. ಮಕ್ಕಳಿಗೆ ಅಧ್ಯಯನದ ಆಸಕ್ತಿ ಹೆಚ್ಚಾಗಲು ಪಾಲಕರು ಏನು ಮಾಡಬೇಕು ?

… ಇವುಗಳಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಈ ಗ್ರಂಥದಲ್ಲಿ ಕೊಡಲಾಗಿದೆ. ‘ಮಕ್ಕಳೇ, ಪರೀಕ್ಷೆಯ ಚಿಂತೆ ಬಿಟ್ಟು ಉಜ್ವಲ ಭವಿಷ್ಯದ ಕೀಲಿಕೈಯನ್ನು ಜೊತೆಯಲ್ಲಿಟ್ಟುಕೊಳ್ಳಿ !’ ಎಂಬಂತಹ ಅನುಭವ ಕೊಡುವ ಗ್ರಂಥ !

eBook – ಅಧ್ಯಯನ ಹೇಗೆ ಮಾಡಬೇಕು ?

99

Category: