Weight | 0.107 kg |
---|---|
No of Pages | 76 |
ISBN | 978-93-82165-30-9 |
Compilers | ಪ.ಪೂ. ಡಾ. ಜಯಂತ ಆಠವಲೆ, ಪೂ. ಸಂದೀಪ ಆಳಶಿ ಮತ್ತು ಶ್ರೀ. ಸಂಜಯ ಮುಳೈ |
ಟಿ.ವಿ., ಮೊಬೈಲ್ ಮತ್ತು ಇಂಟರನೆಟ್ ಇವುಗಳ ಹಾನಿ ತಡೆಗಟ್ಟಿ ಲಾಭ ಪಡೆಯಿರಿ!
₹90
ಟಿ.ವಿ.ಯಲ್ಲಿನ ಕಾರ್ಯಕ್ರಮಗಳಿಂದ ಸಮಾಜ ನೀತಿಭ್ರಷ್ಟವಾಗುತ್ತಿದೆ. `ಮೊಬೈಲ್’ನಲ್ಲಿ ಹರಟೆ ಹೊಡೆಯುವುದು, `ಇಂಟರ್ನೆಟ್’ ನಲ್ಲಿ `ಗೇಮ್ಸ್’ ಆಡುವುದೂ ನಡೆಯುತ್ತದೆ. ಇವುಗಳನ್ನು ತಾತ್ಕಾಲಿಕ ಸುಖಕ್ಕಾಗಿ ಬಳಸಿ ಬಹುಮೂಲ್ಯ ಸಮಯ ಮತ್ತು ಹಣವನ್ನು ಹಾಳು ಮಾಡಬೇಡಿ ! ಟಿ.ವಿ. ಇತ್ಯಾದಿಗಳನ್ನು ರಾಷ್ಟ್ರ ಮತ್ತು ಧರ್ಮಕ್ಕಾಗಿ ಉಪಯೋಗಿಸಿ ಜೀವನ ಆನಂದಮಯಗೊಳಿಸಿರಿ !
Reviews
There are no reviews yet.