ಟಿ.ವಿ., ಮೊಬೈಲ್ ಮತ್ತು ಇಂಟರನೆಟ್ ಇವುಗಳ ಹಾನಿ ತಡೆಗಟ್ಟಿ ಲಾಭ ಪಡೆಯಿರಿ!

90

ಟಿ.ವಿ.ಯಲ್ಲಿನ ಕಾರ್ಯಕ್ರಮಗಳಿಂದ ಸಮಾಜ ನೀತಿಭ್ರಷ್ಟವಾಗುತ್ತಿದೆ. `ಮೊಬೈಲ್’ನಲ್ಲಿ ಹರಟೆ ಹೊಡೆಯುವುದು, `ಇಂಟರ್‍ನೆಟ್’ ನಲ್ಲಿ `ಗೇಮ್ಸ್’ ಆಡುವುದೂ ನಡೆಯುತ್ತದೆ. ಇವುಗಳನ್ನು ತಾತ್ಕಾಲಿಕ ಸುಖಕ್ಕಾಗಿ ಬಳಸಿ ಬಹುಮೂಲ್ಯ ಸಮಯ ಮತ್ತು ಹಣವನ್ನು ಹಾಳು ಮಾಡಬೇಡಿ ! ಟಿ.ವಿ. ಇತ್ಯಾದಿಗಳನ್ನು ರಾಷ್ಟ್ರ ಮತ್ತು ಧರ್ಮಕ್ಕಾಗಿ ಉಪಯೋಗಿಸಿ ಜೀವನ ಆನಂದಮಯಗೊಳಿಸಿರಿ !

Index and/or Sample Pages

Contact : [email protected]
Mobile : +91 9342599299