ನೀತಿಕಥೆಗಳು

60

ಚಿಕ್ಕಂದಿನಲ್ಲಿ ಆದ ಸಂಸ್ಕಾರಗಳಿಂದ ಮಕ್ಕಳ ಜೀವನ ಆದರ್ಶವಾಗುತ್ತದೆ. ಈ ಗ್ರಂಥದಲ್ಲಿ ವಿವಿಧ ಕಥೆಗಳಿಂದ ಸದಾಚಾರ, ಸಾಧನೆ, ಗುರುನಿಷ್ಠೆ, ರಾಷ್ಟ್ರಭಕ್ತಿ, ಧರ್ಮಪ್ರೇಮ, ಸಂಸ್ಕೃತಿಪ್ರೇಮ ಇತ್ಯಾದಿಗಳ ಉತ್ತಮ ಆದರ್ಶವನ್ನು ಮಕ್ಕಳೆದುರಿನಲ್ಲಿಡಲಾಗಿದೆ. ಈ ಕಥೆಗಳನ್ನು ಓದಿ ಮಕ್ಕಳಿಗೆ ಕೇವಲ ಮನರಂಜನೆ ಮಾತ್ರವಲ್ಲದೆ ಆದರ್ಶ ಜೀವನ ಹೇಗೆ ನಡೆಸಬೇಕು ಎಂಬುದೂ ಗೊತ್ತಾಗುತ್ತದೆ. ತಮ್ಮ ಮಕ್ಕಳನ್ನು ನಾಳೆಯ ಆದರ್ಶ ನಾಗರಿಕರನ್ನಾಗಿ ರೂಪಿಸಲು ಇಚ್ಛಿಸುವ ಪ್ರತಿಯೊಬ್ಬರ ಮನೆಯಲ್ಲಿ ಈ ಸನಾತನ ನಿರ್ಮಿತ ಗ್ರಂಥ ಅವಶ್ಯವಾಗಿ ಇರಬೇಕು !

Index and/or Sample Pages

Contact : [email protected]
Mobile : +91 9342599299