Weight | 129.5 kg |
---|---|
No of Pages | 108 |
ISBN | 978-93-84460-03-7 |
Compilers | ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆ ಮತ್ತು ಕು. ಸಂಧ್ಯಾ ಪುಂಡಲೀಕ ಮಾಳಿ |
ಸಾತ್ತ್ವಿಕ ಮದರಂಗಿಗಳು
₹105
ಜರದೋಸಿ, ಗ್ಲಿಟ್ಟರ್ ಮುಂತಾದ ಅಯೋಗ್ಯ ಮದರಂಗಿಗಳಿಂದ ವ್ಯಕ್ತಿಯ ತಮೋಗುಣ ಹೆಚ್ಚುವ ಸಾಧ್ಯತೆಯಿರುತ್ತದೆ. ಈ ಗ್ರಂಥದಲ್ಲಿ ಮದರಂಗಿಯ ಪೂರ್ವಸಿದ್ಧತೆ, ಮದರಂಗಿ ಬಿಡಿಸುವ ಯೋಗ್ಯಪದ್ಧತಿ ಇತ್ಯಾದಿಗಳ ವಿವೇಚನೆ ಹಾಗೆಯೇ ಮದರಂಗಿಯ ಸಾತ್ತ್ವಿಕ ಕಲಾಕೃತಿಗಳನ್ನು ಕೊಡಲಾಗಿದೆ. ಅವುಗಳಿಗನುಸಾರ ಮದರಂಗಿ ಬಿಡಿಸಿರಿ ಮತ್ತು ದೇವತೆಗಳ ತತ್ತ್ವದ ಲಾಭ ಪಡೆಯಿರಿ !
Reviews
There are no reviews yet.