ಮದರಂಗಿಯ ಸಾತ್ತ್ವಿಕ ವಿನ್ಯಾಸಗಳ ವಿಧಗಳು

100

ಮದರಂಗಿಯ ಸಾತ್ತ್ವಿಕ ಕಲಾಕೃತಿಗಳಿಂದ ಸ್ತ್ರೀಗೆ ಚೈತನ್ಯ ಮತ್ತು ಆನಂದದ ಸ್ಪಂದನಗಳನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಮದರಂಗಿಯ ಕಲಾಕೃತಿಯು ತುಂಬಾ ಒತ್ತೊತ್ತಾಗಿ / ಬಿಡಿಬಿಡಿ ಯಾಗಿ; ಚಕ್ರ, ಸ್ವಸ್ತಿಕ ಮುಂತಾದ ಆಕಾರಗಳು ಏಕಿರಬಾರದು ಇತ್ಯಾದಿಗಳನ್ನು ಈ ಗ್ರಂಥದಿಂದ ಅರಿತುಕೊಂಡು ಮದರಂಗಿಯ ಸಾತ್ತ್ವಿಕ ಕಲಾಕೃತಿಯನ್ನು ಬಿಡಿಸಿ ಆನಂದದ ಅನುಭೂತಿ ಪಡೆಯಿರಿ !

Index and/or Sample Pages

Contact : [email protected]
Mobile : +91 9342599299