ಸಾತ್ತ್ವಿಕ ಮದರಂಗಿಗಳು

105

ಜರದೋಸಿ, ಗ್ಲಿಟ್ಟರ್ ಮುಂತಾದ ಅಯೋಗ್ಯ ಮದರಂಗಿಗಳಿಂದ ವ್ಯಕ್ತಿಯ ತಮೋಗುಣ ಹೆಚ್ಚುವ ಸಾಧ್ಯತೆಯಿರುತ್ತದೆ. ಈ ಗ್ರಂಥದಲ್ಲಿ ಮದರಂಗಿಯ ಪೂರ್ವಸಿದ್ಧತೆ, ಮದರಂಗಿ ಬಿಡಿಸುವ ಯೋಗ್ಯಪದ್ಧತಿ ಇತ್ಯಾದಿಗಳ ವಿವೇಚನೆ ಹಾಗೆಯೇ ಮದರಂಗಿಯ ಸಾತ್ತ್ವಿಕ ಕಲಾಕೃತಿಗಳನ್ನು ಕೊಡಲಾಗಿದೆ. ಅವುಗಳಿಗನುಸಾರ ಮದರಂಗಿ ಬಿಡಿಸಿರಿ ಮತ್ತು ದೇವತೆಗಳ ತತ್ತ್ವದ ಲಾಭ ಪಡೆಯಿರಿ !

Index and/or Sample Pages

Contact : [email protected]
Mobile : +91 9342599299