Language | Kannada |
---|---|
Group | 38550 |
eBook – ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ
₹99
Also available in: Marathi
ಧಾರ್ಮಿಕ ಉತ್ಸವಗಳು ನಮ್ಮ ಜೀವನದ ಅವಿಭಾಜ್ಯ ಅಂಗ ! ಹೋಳಿಯಂತಹ ಉತ್ಸವದಿಂದ ಬಡವ-ಶ್ರೀಮಂತ, ಸುಶಿಕ್ಷಿತ-ಅಶಿಕ್ಷಿತ ಇತ್ಯಾದಿ ಭೇದಭಾವ ಮರೆಯಾಗುತ್ತದೆ. ಗುರುಪೂರ್ಣಿಮೆಯಂತಹ ಉತ್ಸವದಲ್ಲಿನ ಭಂಡಾರದಲ್ಲಿ (ಅನ್ನದಾನದಲ್ಲಿ) ತನು-ಮನ-ಧನಗಳ ತ್ಯಾಗವಾಗುತ್ತದೆ. ಹೀಗೆ ವಿವಿಧ ರೀತಿಯ ಮಹತ್ವಗಳಿರುವ ಧಾರ್ಮಿಕ ಉತ್ಸವಗಳಿಂದ ಆಧ್ಯಾತ್ಮಿಕ ಸ್ತರದಲ್ಲಿಯೂ ಲಾಭವಾಗಬೇಕು ಎಂಬ ದೃಷ್ಟಿಯಿಂದ ಈ ಗ್ರಂಥದಲ್ಲಿ ಶ್ರೀರಾಮ ನವಮಿ, ನವರಾತ್ರಿ, ದೀಪಾವಳಿಯಂತಹ ಅನೇಕ ಧಾರ್ಮಿಕ ಉತ್ಸವಗಳನ್ನು ಆಚರಿಸುವ ಯೋಗ್ಯ ಪದ್ಧತಿಗಳನ್ನು ನೀಡಲಾಗಿದೆ.
ಧಾರ್ಮಿಕ ಉತ್ಸವಗಳನ್ನು ಆಚರಿಸುವುದರೊಂದಿಗೆ ಪುಣ್ಯವನ್ನು ನೀಡುವ, ಪಾಪವನ್ನು ಪರಿಹರಿಸುವ, ಜೀವನವನ್ನು ಉದ್ಧರಿಸುವ ವ್ರತಗಳನ್ನು ಆಚರಿಸಲು ಹಿಂದೂ ಧರ್ಮವು ಹೇಳಿದೆ. ಈ ಗ್ರಂಥದಲ್ಲಿ ಏಕಾದಶಿ, ಮಹಾಶಿವರಾತ್ರಿಯಂತಹ ಕೆಲವು ಪ್ರಮುಖ ವ್ರತಗಳ ಉದ್ದೇಶ, ವ್ರತ ಮಾಡುವ ಪದ್ಧತಿ ಇತ್ಯಾದಿಗಳ ವಿವೇಚನೆ ಇದೆ.
Reviews
There are no reviews yet.