eBook – ಹದಿನಾರು ಸಂಸ್ಕಾರಗಳು

124

Also available in: Hindi , Marathi

ವ್ಯಕ್ತಿಯನ್ನು ಸದ್ಗುಣಿ ಮತ್ತು ಸಾತ್ತ್ವಿಕರನ್ನಾಗಿಸಿ ಈಶ್ವರನ ಕಡೆಗೆ ಕೊಂಡೊಯ್ಯುವ ಸಾಧನರೂಪಿ ಏಣಿಯೇ ‘ಸಂಸ್ಕಾರ’! ‘ಗರ್ಭಧಾರಣೆಯಿಂದ ವಿವಾಹದವರೆಗೆ ಜೀವನದಲ್ಲಿ ನಡೆಯುವ ಮುಖ್ಯ ಹದಿನಾರು ಪ್ರಸಂಗಗಳಲ್ಲಿ ಈಶ್ವರನಿಗೆ ಹೆಚ್ಚು ಹೆಚ್ಚು ಹತ್ತಿರವಾಗಲು ಹಿಂದೂ ಧರ್ಮದಲ್ಲಿ ಹೇಳಲಾಗಿರುವ ಸಂಸ್ಕಾರಗಳನ್ನು ಹೇಗೆ ಮಾಡಬೇಕು?’, ಈ ಕುರಿತು ಮಾರ್ಗದರ್ಶನ ಮಾಡುವ ಗ್ರಂಥ !

eBook – ಹದಿನಾರು ಸಂಸ್ಕಾರಗಳು

124

Category: