Language | Kannada |
---|---|
Group | 37191 |
eBook – ಯಾವ ನಾಮಜಪ ಮಾಡಬೇಕು ?
₹77
Also available in: Hindi , Marathi
ಅನೇಕ ಸಂತರು ‘ಕಲಿಯುಗದಲ್ಲಿ ಈಶ್ವರಪ್ರಾಪ್ತಿ ಮಾಡಿಕೊಳ್ಳಲು ನಾಮಜಪವು ಸರ್ವೋತ್ತಮ ಸಾಧನವಾಗಿದೆ’ ಎಂದು ಹೇಳಿದ್ದಾರೆ. ಜಿಜ್ಞಾಸು ಮತ್ತು ನಾಮಜಪ ಸಾಧನೆಯನ್ನು ಆರಂಭಿಸಲು ಇಚ್ಛೆ ಇರುವವರು ಮಾಡಬೇಕಾದ ನಾಮಜಪದ ಬಗ್ಗೆ ಈ ಗ್ರಂಥದಲ್ಲಿ ಹೇಳಲಾಗಿದೆ.
‘ಕೆಟ್ಟ ಶಕ್ತಿ’ ಎಂದರೆ ತೊಂದರೆ ನೀಡುವ ಸೂಕ್ಷ್ಮ-ದೇಹ (ಲಿಂಗದೇಹ). ‘ಕೆಟ್ಟ ಶಕ್ತಿಗಳಿಂದಾಗುವ ತೊಂದರೆಗಳ ನಿವಾರಣೆಗಾಗಿ ಮಾಡಬೇಕಾದ ನಾಮಜಪ’ದ ಬಗ್ಗೆ ಈ ಗ್ರಂಥದಲ್ಲಿ ಮಾರ್ಗದರ್ಶನ ಮಾಡಲಾಗಿದೆ.
ಶಾಲೆಯಲ್ಲಿ ಹೇಗೆ ಮುಂದು-ಮುಂದಿನ ಶಿಕ್ಷಣವನ್ನು ಪಡೆಯುತ್ತೇವೆಯೋ, ಹಾಗೆಯೇ ನಾಮಜಪ-ಸಾಧನೆಯಲ್ಲಿಯೂ ಮುಂದು-ಮುಂದಿನ ಹಂತಕ್ಕೆ ಹೋಗಲು ಬೇರೆ-ಬೇರೆ ನಾಮಜಪಗಳನ್ನು ಮಾಡಬೇಕಾಗುತ್ತದೆ. ಈ ಕುರಿತಾಗಿಯೂ ಪ್ರಸ್ತುತ ಗ್ರಂಥವು ಅಮೂಲ್ಯ ಮಾರ್ಗದರ್ಶನ ಮಾಡುತ್ತದೆ.
ಇದರ ಹೊರತಾಗಿ ಈ ಗ್ರಂಥದಲ್ಲಿ ನಾಮಜಪ ಮಾಡುವ ಬೇರೆ ವಿಧಗಳು, ಉದಾ. ‘ಓಂ’ನ ನಾಮಜಪ, ಇಚ್ಛೆಗಳನ್ನು ಪೂರ್ಣಗೊಳಿಸುವ ನಾಮಜಪ, ಇಂದ್ರಿಯಗಳ ಕಾರ್ಯ ಸುಧಾರಿಸಲು ನಾಮಜಪ ಇತ್ಯಾದಿ ಮಾಹಿತಿಗಳನ್ನು ನೀಡಲಾಗಿದೆ.
Reviews
There are no reviews yet.