ಬಾಲಕಭಾವದ ಚಿತ್ರಗಳು (ಭಾಗ 1)

110

ಬಾಲಕಭಾವವು ಭಾವದ ಒಂದು ವಿಧ. ಇದರಲ್ಲಿ ಸಾಧಕನ ಭಾವ ಮಗುವಿನಂತೆ ಮುಗ್ಧವಾಗಿರುತ್ತದೆ. ವಿವಿಧ ಕೃತಿಗಳನ್ನು ಮಾಡುವಾಗ ಸ್ವತಃ ತಾನು ಮಗುವಾಗಿ, ತನ್ನೊಂದಿಗೆ ಕೃಷ್ಣನಿರುವ ಸಾಧಕಿಯ ಭಾವ ಈ ಗ್ರಂಥದಲ್ಲಿ ಕೊಡಲಾದ ಚಿತ್ರಗಳಲ್ಲಿ ಕಂಡುಬರುತ್ತದೆ. ಬಾಲಕಭಾವ ವ್ಯಕ್ತಪಡಿಸುವ ಮತ್ತು ಕಲೆಯ ದೃಷ್ಟಿಯಿಂದ ಸುಂದರವಾಗಿರುವ ಈ ಚಿತ್ರಗಳನ್ನು ನೋಡುವವರ ಭಾವ ಜಾಗೃತಗೊಳಿಸುತ್ತದೆ !

Index and/or Sample Pages

Contact : [email protected]
Mobile : +91 9342599299