ಹಲಾಲ್ ಜಿಹಾದ್ ?

45

  • ಶರೀಯತ್ ಆಧಾರಿತ ‘ಇಸ್ಲಾಮಿಕ್ ಬ್ಯಾಂಕ್’ಗಳಿಗೆ ಅನೇಕ ದೇಶಗಳಲ್ಲಿ ವಿರೋಧವಾದರೂ, ಗ್ರಾಹಕರ ಹಕ್ಕಿನಿಂದ, ಹಾಗೆಯೇ ಕಟ್ಟರ್ ಧರ್ಮಪಾಲನೆಯ ಆಗ್ರಹದಿಂದ ‘ಹಲಾಲ್ ಆರ್ಥಿಕ ವ್ಯವಸ್ಥೆ’ಯು ಇಂದು ಬಲಿಷ್ಠವಾಗುತ್ತಿರುವುದು ಕಂಡುಬರುತ್ತಿದೆ. ಮುಸಲ್ಮಾನರು ಪ್ರತಿಯೊಂದು ಪದಾರ್ಥ ಮತ್ತು ವಸ್ತುಗಳನ್ನು ಅಧಿಕೃತ, ಅಂದರೆ ‘ಹಲಾಲ್’ ಆಗಿರಬೇಕೆಂಬ ಬೇಡಿಕೆಯನ್ನು ಮಾಡುತ್ತಿದ್ದಾರೆ. ಆದುದರಿಂದ ‘ಹಲಾಲ್ ಸರ್ಟಿಫಿಕೇಟ್’ ಅನಿವಾರ್ಯವಾಗಿದೆ.
  • ‘ಸೆಕ್ಯುಲರ್’ ಭಾರತದಲ್ಲಿ ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ (FSSAI) ದಂತಹ ಸರಕಾರಿ ಸಂಸ್ಥೆಗಳಿರುವಾಗ ‘ಹಲಾಲ್ ಸರ್ಟಿಫಿಕೇಟ್’ ಕೊಡುವ ಇಸ್ಲಾಮಿ ಸಂಸ್ಥೆಗಳ ಆವಶ್ಯಕತೆ ಏನು ?

ಈ ಹಿನ್ನೆಲೆಯಲ್ಲಿ ಈ ಗ್ರಂಥವನ್ನು ಒಂದು ಸಮಾಜದ ಧಾರ್ಮಿಕ ಶ್ರದ್ಧೆಯ ಬಗ್ಗೆ ಅಥವಾ ಅವರ ಧಾರ್ಮಿಕ ಹಕ್ಕಿನ ಬಗ್ಗೆ ಪ್ರಶ್ನೆ ಎತ್ತಲು ಅಥವಾ ಅವರಿಗೆ ಅವಮಾನ ಮಾಡಲು ಸಂಕಲನ ಮಾಡಿರದೇ, ಭಾರತದಲ್ಲಿನ ೧೦೦ ಕೋಟಿ ಹಿಂದೂ ಗ್ರಾಹಕರ ಹಿತಕ್ಕೆ ಮನ್ನಣೆ ಸಿಗಲು, ಹಾಗೆಯೇ ಅವರಿಗೆ ಗ್ರಾಹಕರ ಹಕ್ಕಿನ ಅರಿವು ಮಾಡಿಕೊಡಲು ಮತ್ತು ರಾಷ್ಟ್ರದ ಎದುರಿನ ಒಂದು ಸಂಕಟದ ಮಾಹಿತಿ ನೀಡಲು ಸಂಕಲನ ಮಾಡಲಾಗಿದೆ !

Index and/or Sample Pages

Contact : [email protected]
Mobile : +91 9342599299