ಆಧ್ಯಾತ್ಮಿಕ ತೊಂದರೆಗಳನ್ನು ಜಯಿಸಲು ಉಪಯುಕ್ತ ದೃಷ್ಟಿಕೋನ

15

ಇಂದು ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ‘ಕೆಟ್ಟ ಶಕ್ತಿ, ಪೂರ್ವಜರ ಅತೃಪ್ತ ಲಿಂಗದೇಹ ಅಥವಾ ಗ್ರಹಗಳ ಅಶುಭ
ಯೋಗ ಇವುಗಳಿಂದಾಗಿ ಉದ್ಭವಿಸುವ ಆಧ್ಯಾತ್ಮಿಕ ತೊಂದರೆ ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಇದೆ. ತುಂಬಾ
ಔಷಧೋಪಚಾರ ಮಾಡಿದರೂ ರೋಗಸ್ತರಾಗಿರುವುದು, ಯಾವುದೇ ಕಾರಣವಿಲ್ಲದೆ ಮತ್ತೆ ಮತ್ತೆ
‘ಗೊಂದಲವಾಗುವುದು, ನಿರಾಶೆ ಅಥವಾ ಅಪಯಶಸ್ಸು ಸಿಗುವುದು ಇವು ಆಧ್ಯಾತ್ಮಿಕ ತೊಂದರೆಗಳ ಲಕ್ಷಣಗಳಾಗಿವೆ.
ತೊಂದರೆಯಿದ್ದರೂ ಮನಸ್ಸನ್ನು ಸಕಾರಾತ್ಮಕ ಮತ್ತು ಸ್ಥಿರವಾಗಿರಿಸಿ ‘ನಾಮಜಪಾದಿ ಆಧ್ಯಾತ್ಮಿಕ ಉಪಾಯಗಳಿಂದ
ನೀವು ತೊಂದರೆಗಳನ್ನು ಖಂಡಿತವಾಗಿ ನಿವಾರಿಸಬಲ್ಲಿರಿ ಎಂಬ ವಿಶ್ವಾಸ ನಿರ್ಮಾಣವಾಗಲು ಈ ಕಿರುಗ್ರಂಥವು
ಉಪಯುಕ್ತವಾಗಬಲ್ಲದು !

Index and/or Sample Pages

Contact : [email protected]
Mobile : +91 9342599299