ಪರಾತ್ಪರ ಗುರು ಡಾ. ಆಠವಲೆಯವರ ೧೯೯೨ ರಲ್ಲಿನ ಆಧ್ಯಯನವರ್ಗಗಳು

75

  • ಪರಾತ್ಪರ ಗುರು ಡಾ. ಆಠವಲೆಯವರು ೧೯೮೬ ರಿಂದ ‘ಅಧ್ಯಾತ್ಮ’ದ ಬಗ್ಗೆ ವಿವಿಧ ಸ್ಥಾನಗಳಿಗೆ ಹೋಗಿ ಅಧ್ಯಯನವರ್ಗಗಳನ್ನು ತೆಗೆದುಕೊಳ್ಳಲು ಪ್ರಾರಂಭ ಮಾಡಿದರು. ಸನಾತನದ ಸಾಧಕರಾದ ಶ್ರೀ. ವಿವೇಕ ಪೆಂಡ್ಸೆಯವರು ಪರಾತ್ಪರ ಗುರು ಡಾ. ಆಠವಲೆಯವರು ೧೯೯೨ ರಲ್ಲಿ ಮತ್ತು ೧೯೯೩ ರಲ್ಲಿ ತೆಗೆದುಕೊಂಡ ಅಧ್ಯಯನವರ್ಗಗಳ ವಿಷಯವನ್ನು ಬರೆದಿಟ್ಟಿದ್ದರು.
  • ಪ್ರಸ್ತುತ ಗ್ರಂಥವು ಪರಾತ್ಪರ ಗುರು ಡಾ. ಆಠವಲೆಯವರು ತೆಗೆದುಕೊಳ್ಳುತ್ತಿದ್ದ ಅಧ್ಯಯನವರ್ಗಗಳಲ್ಲಿ ಜಿಜ್ಞಾಸುಗಳು ಕೇಳಿದ ಪ್ರಶ್ನೆಗಳು ಮತ್ತು ಪರಾತ್ಪರ ಗುರು ಡಾಕ್ಟರರು ನೀಡಿದ ಉತ್ತರಗಳನ್ನು ಒಳಗೊಂಡಿದೆ. ಅಧ್ಯಾತ್ಮವು ಚಿರಂತನ ಕಾಲದವರೆಗೂ ಕಲಿಸುವ ಶಾಸ್ತ್ರವಾಗಿದೆ. ಅವು ಎಂದಿಗೂ ಹಳೆಯದು ಅಥವಾ ಕಾಲಬಾಹ್ಯವಾಗುವುದಿಲ್ಲ. ಇದಕ್ಕೆ ವೇದ, ಉಪನಿಷತ್ತುಗಳು, ರಾಮಾಯಣ, ಮಹಾಭಾರತ ಮುಂತಾದ ಅನೇಕ ಉದಾಹರಣೆಗಳಿವೆ. ಅದರಂತೆಯೇ ಪರಾತ್ಪರ ಗುರು ಡಾ. ಆಠವಲೆಯವರು ಅನೇಕ ವರ್ಷಗಳ ಹಿಂದೆ ಸತ್ಸಂಗದಲ್ಲಿ ಹೇಳಿದ ವಿಷಯಗಳು ಇಂದಿಗೂ ಮಾರ್ಗದರ್ಶನ ಮಾಡುತ್ತವೆ.
Index and/or Sample Pages

Contact : [email protected]
Mobile : +91 9342599299