ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಸಾಧಕರು ವ್ಯಕ್ತಪಡಿಸಿದ ವೈಶಿಷ್ಟ್ಯಗಳು !

95

  • ಕೇವಲ ಅಧ್ಯಯನವರ್ಗಗಳ ಮಾರ್ಗದರ್ಶನದಿಂದಲ್ಲದೇ, ತಮ್ಮ ಆಚರಣೆಗಳಿಂದಲೂ ‘ಆದರ್ಶ ಸಾಧಕ’ರನ್ನು ರೂಪಿಸುವ ಮಹಾನ್‌ಭೂತಿ  ಪರಾತ್ಪರ ಗುರು ಡಾ. ಜಯಂತ ಆಠವಲೆ !
  • ಪರಾತ್ಪರ ಗುರು ಡಾ.ಆಠವಲೆಯವರು ಕೆಲವೇ ವರ್ಷಗಳ ಕಾಲ ತೆಗೆದುಕೊಂಡ ಅಧ್ಯಯನ ವರ್ಗಗಳ ಮೂಲಕ ಅನೇಕ ಸಾಧಕರು ರೂಪಗೊಂಡರು ಮತ್ತು ಅವರು ಒಳ್ಳೆಯ ರೀತಿಯಿಂದ ಸಾಧನೆಯನ್ನು ಮಾಡಿ ಅಧ್ಯಾತ್ಮದಲ್ಲಿ ಮುಂದೆ ಹೋದರು.
  • ಪ್ರಸ್ತುತ ಗ್ರಂಥವು ಪರಾತ್ಪರ ಗುರು ಡಾಕ್ಟರರು ಅಧ್ಯಯನವರ್ಗಗಳಲ್ಲಿ ಕಲಿಸುವ ಅಲೌಕಿಕ ಪದ್ಧತಿ, ಅಧ್ಯಯನವರ್ಗಗಳಿಗೆ ಬರುವ ಜಿಜ್ಞಾಸುಗಳು ಸತ್ಸೇವೆ ಮಾಡಲು ಉದ್ಯುಕ್ತರಾಗುವುದು, ಪರಾತ್ಪರ ಗುರು ಡಾಕ್ಟರರು ಅಧ್ಯಯನವರ್ಗಗಳಿಗೆ ಬರುವ ಸಾಧಕರಿಗೆ ತಪ್ಪಿನ ಅರಿವನ್ನು ಮಾಡಿಕೊಡುವುದು ಮುಂತಾದವುಗಳ ಬಗ್ಗೆ ಸಾಧಕರು ಕೃತಜ್ಞತಾಭಾವದಿಂದ ಬರೆದುಕೊಟ್ಟ ಲೇಖನಗಳನ್ನು ಒಳಗೊಂಡಿದೆ.
Index and/or Sample Pages

Contact : [email protected]
Mobile : +91 9342599299