ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಗುರುಗಳಿಂದ ಕಲಿಯುವುದು

100

  • ಖ್ಯಾತ ‘ಸಮ್ಮೋಹನೋಪಚಾರ ತಜ್ಞ’ರಾದ ಡಾ. ಆಠವಲೆಯವರು ಸಾಧನೆಯ ಕಡೆ ಹೊರಳಿದ ಕಾರಣಗಳು
  • ಪರಾತ್ಪರ ಗುರು ಡಾ. ಆಠವಲೆಯವರು ಗುರುಪ್ರಾಪ್ತಿಯ ಮೊದಲು ಮಾಡಿದ ಅಧ್ಯಾತ್ಮಪ್ರಸಾರ
  • ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರು ಡಾ. ಆಠವಲೆಯವರಿಗೆ ‘ನಾಮಸಾಧನೆ, ಅಹಂ ನಿರ್ಮೂಲನೆ, ಪರೇಚ್ಛೆ-ಈಶ್ವರೇಚ್ಛೆ, ಗುರು-ಶಿಷ್ಯರ ಸಂಬಂಧ, ಸಾಕ್ಷಿಭಾವ, ಅದ್ವೈತದ ಕಡೆ ಮಾರ್ಗಕ್ರಮಣ’ ಇತ್ಯಾದಿಗಳ ಬಗ್ಗೆ ಕಲಿಸುವುದು
  • ಗುರುಗಳು ಪರಾತ್ಪರ ಗುರು ಡಾಕ್ಟರರಿಗೆ ‘ಸಹಜ ನಡೆ-ನುಡಿ, ಧ್ಯಾನ’ ಇವುಗಳ ಮಾಧ್ಯಮದಿಂದ ಪರೋಕ್ಷವಾಗಿ ಕಲಿಸುವುದು
  • ಪರಾತ್ಪರ ಗುರು ಡಾಕ್ಟರರು ಕಡಿಮೆ ಕಾಲಾವಧಿಯಲ್ಲಿ ಗುರುಚರಣಗಳಲ್ಲಿ ಮಾಡಿದ ಸರ್ವಸ್ವದ ಅರ್ಪಣೆ
Index and/or Sample Pages

Contact : [email protected]
Mobile : +91 9342599299