Weight | .145 kg |
---|---|
Language | Kannada |
No of Pages | 116 |
ISBN | 978-93-92952-66-1 |
Compilers | ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ |
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಮಷ್ಟಿ ಸಾಧನೆ ಮತ್ತು ಆಧ್ಯಾತ್ಮಿಕ ಅಧಿಕಾರ
₹115
- ಪ.ಪೂ. ಭಕ್ತರಾಜ ಮಹಾರಾಜರು ಡಾ. ಜಯಂತ ಆಠವಲೆಯವರನ್ನು ‘ಶಿಷ್ಯರೆಂದು ಸ್ವೀಕರಿಸಿದ ನಂತರ ಕಡಿಮೆ ಕಾಲಾವಧಿಯಲ್ಲಿಯೇ ಅವರನ್ನು ‘ತಮ್ಮವರಂತೆ ಮಾಡಿದರು ! ಕೇವಲ ೩ ವರ್ಷಗಳಲ್ಲಿಯೇ ಗುರುಗಳು ಎಲ್ಲರೆದುರು ಡಾ. ಆಠವಲೆಯವರ ಆಧ್ಯಾತ್ಮಿಕ ಅಧಿಕಾರವನ್ನು ಪ್ರಶಂಸಿಸಲಾರಂಭಿಸಿದರು. ಈ ಅಧಿಕಾರ, ಹಾಗೆಯೇ ಗುರುಗಳು ಮತ್ತು ಕೆಲವು ಸಂತರು ಡಾ. ಆಠವಲೆಯವರ ಬಗ್ಗೆ ತೆಗೆದ ಗೌರವೋದ್ಗಾರಗಳನ್ನು ಪ್ರಸ್ತುತ ಗ್ರಂಥದಲ್ಲಿ ನೀಡಲಾಗಿದೆ.
- ಇಂದಿನವರೆಗೆ ಅನೇಕ ಸಂತ-ಮಹಾತ್ಮರು ಆಗಿ ಹೋದರು. ಸಾಧಕಾವಸ್ಥೆಯಿಂದ ಬ್ರಹ್ಮಪದದ ಪ್ರಾಪ್ತಿಯವರೆಗಿನ ಅವರ ಸಾಧನಾಪ್ರವಾಸದಲ್ಲಿ ಅವರ ಆಂತರಿಕ ಅವಸ್ಥೆಗಳಲ್ಲಾದ ಪರಿವರ್ತನೆ, ಅವರ ಆಧ್ಯಾತ್ಮಿಕ ಉನ್ನತಿಯ ಮೌಲ್ಯಮಾಪನ ಇತ್ಯಾದಿಗಳು ಇತರರಿಗೆ ತಿಳಿಯಲಿಲ್ಲ. ಸಂತರು ಅಹಂರಹಿತರಾಗಿರುವುದರಿಂದ ತಾವಾಗಿಯೇ ಇವೆಲ್ಲವನ್ನೂ ಹೇಳುವುದೂ ಇಲ್ಲ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಾತ್ರ ಸಾಧಕರಿಗೆ ಇವೆಲ್ಲವೂ ಕಲಿಯಲು ಸಿಗಬೇಕೆಂದು ‘ತಮ್ಮ ಉನ್ನತಿಯ ಮೌಲ್ಯಮಾಪನ ಮಾಡಲು ಬರುವಂತಹ ಅಂಶಗಳನ್ನು ಅವರು ಸಾಧಕಾವಸ್ಥೆಯಿಂದಲೇ ಬರೆದಿಟ್ಟಿದ್ದರು, ಹಾಗೆಯೇ ಇದರ ಬಗ್ಗೆ ಅವರು ಮುಂದೆ ಸನಾತನದ ಜ್ಞಾನ ಪಡೆಯುವ ಸಾಧಕರಿಂದಲೂ ಅರಿತುಕೊಂಡರು. ಇವೆಲ್ಲ ಅಮೂಲ್ಯ ಮಾಹಿತಿಗಳೂ ಈ ಗ್ರಂಥದಲ್ಲಿವೆ. ಇದು ಈ ಗ್ರಂಥದ ವಿಭಿನ್ನತೆಯಾಗಿದೆ.
Reviews
There are no reviews yet.