ಸಾಧನೆಯನ್ನು ಪ್ರತ್ಯಕ್ಷ ಕಲಿಸುವ ಪದ್ದತಿ

120

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಬೋಧನೆಯು ತಿಳಿಯಲು ಸುಲಭ, ಜೀವನದಲ್ಲಿನ ಚಿಕ್ಕಪುಟ್ಟ ಉದಾಹರಣೆಗಳಿಂದಲೂ ಅಧ್ಯಾತ್ಮವನ್ನು ಕಲಿಸುವ ಮತ್ತು ಕೃತಿಯ ಸ್ತರದಲ್ಲಿ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡುವಂತಹದ್ದಾಗಿರುವುದರಿಂದ ಸಹಜವಾಗಿ ಆಚರಣೆಯಲ್ಲಿ ತರಬಹುದಂತಹದ್ದಾಗಿದೆ. ‘ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸಾಧಕರಿಗೆ ಸಹಜ ಮಾತುಗಳಿಂದ; ಅಧ್ಯಯನವರ್ಗ, ಸತ್ಸಂಗ ಮತ್ತು ಪ್ರಶ್ನೋತ್ತರಗಳ ಮಾಧ್ಯಮದಿಂದ; ಪತ್ರಲೇಖನದಿಂದ; ಅಧ್ಯಯನ ಮಾಡಲು ಉದ್ಯುಕ್ತಗೊಳಿಸಿ; ಹಾಗೆಯೇ ಸಾಧಕರಿಗೆ ಅವರ ತಪ್ಪುಗಳನ್ನು ತೋರಿಸಿ ಹೇಗೆ ಕಲಿಸುತ್ತಾರೆ ?’ ಎಂಬುದರ ಬಗ್ಗೆ ಮಾಹಿತಿ ಕೊಡುವ ಈ ಗ್ರಂಥ ಸಾಧಕರಿಗೆ ಅವರ ಸಾಧನೆಯ ಮಾರ್ಗದಲ್ಲಿ ಖಂಡಿತವಾಗಿಯೂ ಮಾರ್ಗದರ್ಶಕವಾಗುವುದು !

Index and/or Sample Pages

Contact : [email protected]
Mobile : +91 9342599299