ಆಚರಣೆಯಿಂದ ಮತ್ತು ಸೂಕ್ಷ್ಮದಿಂದ ಕಲಿಸುವುದು

125

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರೆಂದರೆ ಜ್ಞಾನದ ಮೇರುಪರ್ವತ ಮತ್ತು ಗುಣಗಳ ಮಹಾಸಾಗರ ! ಅವರ ಸಹಜವಾದ ನಿತ್ಯದ ಆಚರಣೆಗಳೂ ಸಾಧನೆಯ ಬಹುಮುಖ ದೃಷ್ಟಿಕೋನ ಕೊಡುವಂತಹದ್ದಾಗಿದ್ದು, ಅದರಿಂದ ‘ಯೋಗ್ಯ ಮತ್ತು ಪರಿಪೂರ್ಣ ಕೃತಿಗಳನ್ನು ಹೇಗೆ ಮಾಡಬೇಕು ? ಎಂಬುದು ತಿಳಿಯುತ್ತದೆ. ಅವರು ಸೂಕ್ಷ್ಮದಿಂದಲೂ ಸಾಧಕರಿಗೆ ಕಲಿಸುತ್ತಾರೆ. ಇದರಿಂದ ‘ಯಾವುದೇ ಪ್ರತಿಕೂಲ ಪರಿಸ್ಥಿತಿ ಬಂದರೂ ಅವರು ಸೂಕ್ಷ್ಮದಿಂದ ನಮ್ಮೊಂದಿಗಿದ್ದು ನಮಗೆ ಸಾಧನೆಯ ಯೋಗ್ಯ ದಿಶೆ ಖಂಡಿತವಾಗಿ ಕೊಡುತ್ತಾರೆ ಎಂದು ಸಾಧಕರ ಶ್ರದ್ಧೆ ಹೆಚ್ಚಾಗುತ್ತದೆ. ಅವರ ಕಲಿಸುವಿಕೆಯು ಚೈತನ್ಯದ ಸ್ತರದ್ದಾಗಿರುವುದರಿಂದ ಅವರ ಬೋಧನೆ ಸಾಧಕರ ಅಂತರ್ಮನಸ್ಸಿನವರೆಗೆ ತಲುಪಿ ಅದು ಸಹಜವಾಗಿ ಸಾಧಕರ ಆಚರಣೆಯಲ್ಲಿ ಬರುತ್ತದೆ. ಇಂತಹ ಮಹಾನ್ ಗುರುಗಳ ಬೋಧನೆಯನ್ನು ಆಚರಣೆಯಲ್ಲಿ ತಂದು ಶೀಘ್ರವಾಗಿ ಗುರುಕೃಪೆಗೆ ಪಾತ್ರರಾಗಲು ಉಪಯುಕ್ತವಾದ ಗ್ರಂಥ !

Index and/or Sample Pages

Contact : [email protected]
Mobile : +91 9342599299