ಯಾವ ನಾಮಜಪ ಮಾಡಬೇಕು ?

75

ಕೆಲವರು ಕೆಲವು ವರ್ಷಗಳ ಕಾಲ ಪ್ರಯತ್ನಪೂರ್ವಕವಾಗಿ ನಾಮಜಪ ಮಾಡಲು ಪ್ರಯತ್ನಿಸುತ್ತಾರೆ. ಈ ರೀತಿ ಮಾಡಿದಾಗ ಅನುಭೂತಿಗಳು ಬರದಿದ್ದರೆ ನಾಮದಲ್ಲೇನೂ ಅರ್ಥವಿಲ್ಲ ಎಂದು ಅನಿಸುತ್ತದೆ. ನಂತರ ಅವರಿಗೆ ಅಧ್ಯಾತ್ಮಶಾಸ್ತ್ರದ ಮೇಲಿನ ವಿಶ್ವಾಸವೇ ಹೋಗುತ್ತದೆ. ಆದರೆ ಅವರಿಗೆ ತಮ್ಮ ಆಧ್ಯಾತ್ಮಿಕ ಉನ್ನತಿಗೆ ಆ ನಾಮಜಪದಲ್ಲೇನೂ ದೋಷವಿಲ್ಲದೇ, ನಾವು ಆರಿಸಿದ ನಾಮಜಪವು ನಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಯೋಗ್ಯವಿಲ್ಲದಿರುವುದರಿಂದ ನಾಮಜಪದ ಅನುಭವ ಬರುತ್ತಿಲ್ಲ ಎಂಬುದೂ ಅವರಿಗೆ ತಿಳಿಯುವುದಿಲ್ಲ. ಎಷ್ಟು ವ್ಯಕ್ತಿಗಳೋ ಅಷ್ಟು ಪ್ರಕೃತಿಗಳು ಮತ್ತು ಅಷ್ಟೇ ಸಾಧನಾಮಾರ್ಗ ಎಂಬ ಅಧ್ಯಾತ್ಮಿಕ ಸಿದ್ಧಾಂತಕ್ಕನುಸಾರ ಯಾರು ಯಾವ ನಾಮ ತೆಗೆದುಕೊಳ್ಳಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಾಮಾನ್ಯ ಜನರಿಗೂ ಇದು ತಿಳಿಯಬೇಕೆನ್ನುವುದು ಈ ಗ್ರಂಥದ ಉದ್ದೇಶ.

Index and/or Sample Pages

Contact : [email protected]
Mobile : +91 9342599299