ಸ್ವಭಾವದೋಷ ಮತ್ತು ಅಹಂ ಇವುಗಳ ವಿವಿಧ ಲಕ್ಷಣಗಳ ವಿಶ್ಲೇಷಣೆ

85

ಸ್ವಭಾವದೋಷ ಮತ್ತು ಅಹಂ ಇವುಗಳು ಸಾಧನೆಯಲ್ಲಿನ ದೊಡ್ಡ ಅಡಚಣೆಗಳಾಗಿವೆ. ಇವುಗಳ ನಿರ್ಮೂಲನೆಯ ಪ್ರಕ್ರಿಯೆಗಾಗಿ ಭಾರತದೆಲ್ಲೆಡೆಯಿಂದ ಸಾಧಕರು ಸನಾತನದ ರಾಮನಾಥಿ, ಗೋವಾ ಇಲ್ಲಿನ ಆಶ್ರಮಕ್ಕೆ ಬರುತ್ತಾರೆ.
ಇಲ್ಲಿನ ಸತ್ಸಂಗದಲ್ಲಿ ಅವರಿಗೆ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಮತ್ತು ನಿಖರವಾಗಿ ಹೇಗೆ ಮಾಡಬೇಕು ಎಂಬುದರ ಕುರಿತಾಗಿ ಮಾರ್ಗದರ್ಶನ ಮಾಡುವುದರೊಂದಿಗೆ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಾಯೋಗಿಕ ಭಾಗವನ್ನೂ
ಕಲಿಸಲಾಗುತ್ತದೆ. ಇದರಿಂದಾಗಿ ನೂರಾರು ಸಾಧಕರು ಕೆಲವು ತಿಂಗಳುಗಳಲ್ಲಿಯೇ ಸರಿಯಾದ ರೀತಿಯಲ್ಲಿ ಸಾಧನೆ ಮಾಡಲು ಕಲಿಯುತ್ತಾರೆ. ಸತ್ಸಂಗದಲ್ಲಿ ಕಲಿಸಲಾಗುವ ವಿಷಯಗಳು, ಅದಕ್ಕೆ ಸಂಬಂಧಿಸಿದ ವಿವೇಚನೆ ಇರುವ ಮೇಲಿನ ಗ್ರಂಥದ ಅಭ್ಯಾಸದಿಂದ ವ್ಯಷ್ಟಿ ಸಾಧನೆಯೊಂದಿಗೆ ಸಮಷ್ಟಿ ಸಾಧನೆಯನ್ನೂ ಒಳ್ಳೆಯದಾಗಿ ಮಾಡಲು ದಿಶೆ ಸಿಗುತ್ತದೆ.

Index and/or Sample Pages

Contact : [email protected]
Mobile : +91 9342599299