ಸ್ವಭಾವದೋಷ ನಿರ್ಮೂಲನೆಗಾಗಿ ಆಧ್ಯಾತ್ಮಿಕ ಸ್ತರದಲ್ಲಿನ ಪ್ರಯತ್ನ

75

ಮಂಜುಗಡ್ಡೆಯ ಹೆಚ್ಚಿನ ಭಾಗ ಸಾಗರದೊಳಗಿರುವಂತೆಯೇ ಸ್ವಭಾವದೋಷದ ಸಂಸ್ಕಾರಗಳು ಅಂತಃಕರಣದಲ್ಲಿ ಆಳವಾಗಿ ಬೇರೂರಿರುತ್ತವೆ. ಇವುಗಳನ್ನು ತ್ವರಿತವಾಗಿ ದೂರ ಮಾಡಲು ಸ್ವಭಾವದೋಷಗಳು ಹೆಚ್ಚಾಗಲು ಕಾರಣವಾಗಿರುವ ಘಟಕಗಳ (ಕಾಮ-ಕ್ರೋಧ ಮುಂತಾದ ಅರಿಷಡ್ವೈರಿಗಳು, ಭಯ, ಸ್ವಂತಿಕೆ (ಅಹಂ) ಮುಂತಾದವುಗಳ) ಸಮೂಲ ಉಚ್ಚಾಟನೆ ಮಾಡುವ ಬಗೆ, ಅದಕ್ಕೆ ನಾಮಜಪ, ಪ್ರಾರ್ಥನೆ, ಕೃತಜ್ಞತೆ ಮುಂತಾದವುಗಳನ್ನು ಹೇಗೆ ಜೋಡಿಸಬೇಕು ಎಂಬುದರ ವಿಶ್ಲೇಷಣೆಯನ್ನು ಈ ಗ್ರಂಥದಲ್ಲಿ ಮಾಡಲಾಗಿದೆ.

Index and/or Sample Pages

Contact : [email protected]
Mobile : +91 9342599299