ಧರ್ಮಕಾರ್ಯಕ್ಕಾಗಿ ಜಾಹಿರಾತು ಇತ್ಯಾದಿ ಅರ್ಪಣೆ ಪಡೆಯುವುದು ಸಮಷ್ಟಿ ಸಾಧನೆ !

80

ಪತ್ರಿಕೆಗಳು ಸಮಾಜವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದಾದ ಮಾಧ್ಯಮವಾಗಿವೆ. ಪರಾತ್ಪರ ಗುರು
ಡಾಕ್ಟರರ ಕೃಪೆಯಿಂದ ೧೯೯೯ ರಿಂದ ಮುಂಬಯಿಯಲ್ಲಿ ಪತ್ರಿಕೆಗಳಿಗೆ ಜಾಹಿರಾತುಗಳನ್ನು ಪಡೆಯುವ ಸೇವೆ ಮತ್ತು
ಅವುಗಳಿಗಾಗಿ ಸಂಪರ್ಕ ಮಾಡುವ ಸೇವೆ ಆರಂಭವಾಯಿತು ಮತ್ತು ಇತರ ಸಾಧಕರು ಕಳೆದ ಕೆಲವು ವರ್ಷಗಳಿಂದ ಆ
ಭಾಗಗಳಲ್ಲಿ ಜಾಹಿರಾತುಗಳನ್ನು ಪಡೆಯುವ ಸೇವೆಯನ್ನು ಮಾಡುತ್ತಿದ್ದಾರೆ. ಪ್ರಸಾರಕ್ಕೆ ಹೋದಾಗ ಅನೇಕ ಅಂಶಗಳು
ಜಾಹೀರಾತು ಪಡೆಯುವ ಸಾಧಕರಿಗೆ ಕಲಿಯಲು ಸಿಗುತ್ತವೆ. ಇವುಗಳಲ್ಲಿ ಮುಂದಿನ ಕೆಲವು ಅಂಶಗಳನ್ನು ಈ ಗ್ರಂಥದಲ್ಲಿ
ಕೊಡಲಾಗಿದೆ.
೧. ನಿಯತಕಾಲಿಕೆಗಳನ್ನು ಮುದ್ರಿಸುವುದು ಸಮಷ್ಟಿ ಸಾಧನೆಯನ್ನು ಮಾಡಲು ಉತ್ತಮ ಮಾಧ್ಯಮವಾಗಿದೆ. ಈ
ಸೇವೆಯ ಒಂದು ಪ್ರಮುಖ ಭಾಗವೆಂದರೆ ಜಾಹಿರಾತುಗಳನ್ನು ಪಡೆಯುವುದು.
೨. ಜಾಹಿರಾತುಗಳನ್ನು ಪಡೆಯುವುದು ಸಾಧನೆ ಹೇಗೆ ? ಜಾಹೀರಾತುಗಳನ್ನು ಪಡೆಯುವ ಮಾಧ್ಯಮದಿಂದ
ಸಾಧನೆಯಾಗಲು ಸಾಧಕನಲ್ಲಿ ಯಾವ ಗುಣಗಳಿರುವುದು ಆವಶ್ಯಕವಾಗಿದೆ ? ಜಾಹೀರಾತುದಾರರ ಪ್ರಶ್ನೆಗಳಿಗೆ ಹೇಗೆ
ಉತ್ತರಿಸಬೇಕು ?
೩. ಜಾಹೀರಾತು ಪಡೆಯುವ ಸೇವೆಯನ್ನು ಪರಿಪೂರ್ಣವಾಗಲು ಆರಂಭದಿಂದ ಜಾಹೀರಾತು ಮುದ್ರಿಸಿದ ಸಂಚಿಕೆಯು
ಜಾಹೀರಾತುದಾರರಿಗೆ ತಲುಪಿಸುವ ವರೆಗೆ ಮಾಡಬೇಕಾದ ಆಯೋಜನೆ ಇತ್ಯಾದಿ.

Index and/or Sample Pages

Contact : [email protected]
Mobile : +91 9342599299