Weight | 0.125 kg |
---|---|
Language | Kannada |
No of Pages | 104 |
ISBN | 978-93-92952-53-1 |
Compilers | ಡಾ. (ಶ್ರೀಮತಿ) ಮೃಣಾಲಿನಿ ಪ್ರದೀಪ ಭೋಸಲೆ |
ಪ್ರಥಮ ಚಿಕಿತ್ಸೆ ತರಬೇತಿ ಭಾಗ ೩
₹105
ಸದ್ಯದ ಧಾವಂತದ ಜೀವನ ಶೈಲಿ, ಹಾಗೆಯೇ ಮುಂಬರುವ ಮೂರನೆಯ ಮಹಾಯುದ್ಧ, ನೈಸರ್ಗಿಕ ಆಪತ್ತು, ಗಲಭೆ ಮುಂತಾದ ವಿಚಾರ ಮಾಡಿ ಸಮಾಜ ಮತ್ತು ರಾಷ್ಟ್ರ ಇವುಗಳ ಬಗೆಗಿನ ಕರ್ತವ್ಯವೆಂದು ಪ್ರಥಮ ಚಿಕಿತ್ಸೆ ತರಬೇತಿಯನ್ನು ಪ್ರತಿಯೊಬ್ಬ ಸಜ್ಜನ ನಾಗರಿಕನೂ ಪಡೆಯುವುದು ಆವಶ್ಯಕವಿದೆ.
ಈ ಭಾಗದಲ್ಲಿ ಉಸಿರುಕಟ್ಟುವುದು, ಸುಟ್ಟುಕೊಳ್ಳುವುದು, ವಿದ್ಯುದಾಘಾತ, ಶರೀರದ ತಾಪಮಾನದಲ್ಲಾಗುವ ಬದಲಾವಣೆಯಿಂದಾಗುವ ರೋಗ, ವಿಷಬಾಧೆ, ರಸ್ತೆಯಲ್ಲಿ ಅಪಘಾತ ಇತ್ಯಾದಿ ಪರಿಸ್ಥಿತಿಗಳಲ್ಲಿ ಮಾಡಬೇಕಾದ ಪ್ರಥಮ ಚಿಕಿತ್ಸೆಯನ್ನು ಹೇಳಲಾಗಿದೆ.
ಈ ಭಾಗವು ಒಳಗೊಂಡಿರುವ ಪ್ರಾಣಿಗಳಕಡಿತ ಮತ್ತು ಕೀಟಗಳ ಕಡಿತ ಈ ಭಾಗದಲ್ಲಿ ಬರುವ ಹಾವು ಕಡಿತಕ್ಕೂ ಉಪಾಯ ಯೋಜನೆಯನ್ನು ಹೇಳುತ್ತಾ ಭಾರತ ಸರಕಾರವು ತಯಾರು ಮಾಡಿರುವ ನ್ಯಾಶನಲ್ ಸ್ನೇಕ್‌ಬೈಟ್ ಮ್ಯಾನೇಜ್‌ಮೆಂಟ್ ಪ್ರೋಟೋಕಾಲ್‌ಗನುಸಾರ ಮಾಹಿತಿಯನ್ನು ಕೊಡಲಾಗಿದೆ. ಹಾಗೆಯೇ, ನಾಯಿ ಕಚ್ಚಿದಾಗ ಮಾಡಬೇಕಾದ ಪ್ರಥಮಚಿಕಿತ್ಸೆಯ ವಿವೇಚನೆಗೆ ಭಾರತ ಸರಕಾರವು ತಯಾರಿಸಿರುವ ನ್ಯಾಶನಲ್ ಗೈಡ್‌ಲೈನ್ಸ್ ಫಾರ್ ಮ್ಯಾನೇಜ್‌ಮೆಂಟ್ ಆಫ್ ಅನಿಮಲ್ ಬೈಟ್ಸ್‌ನ ಆಧಾರವನ್ನು ತೆಗೆದುಕೊಳ್ಳಲಾಗಿದೆ.
Reviews
There are no reviews yet.