ರೋಗಿಯ ಜೀವರಕ್ಷಣೆ ಮತ್ತು ಮರ್ಮಾಘಾತ ಮುಂತಾದ ರೋಗಗಳಿಗೆ ಪ್ರಥಮ ಚಿಕಿತ್ಸೆ

110

ಸಾಧಾರಣವಾಗಿ ಪ್ರಥಮ ಚಿಕಿತ್ಸೆ ಎಂದರೆ ರೋಗಿಗೆ ವೈದ್ಯಕೀಯ ಚಿಕಿತ್ಸೆ ದೊರೆಯುವವರೆಗೆ ಅವನಿಗೆ ಮಾಡಲಾಗುವ ಪ್ರಾಥಮಿಕ ಉಪಚಾರ !ಸದ್ಯದ ಧಾವಂತದ ಜೀವನ ಶೈಲಿಯಿಂದಾಗಿ ಆರೋಗ್ಯದ ಮೇಲೆ ವಿಪರೀತ ಪರಿಣಾಮವಾಗುತ್ತಿದ್ದು ಹೃದಯರೋಗದಂತಹ ಅನೇಕ ಗಂಭೀರ ರೋಗಗಳು ಹೆಚ್ಚುತ್ತಿರುವುದು, ಆಧುನಿಕ ಯಂತ್ರಗಳ ಉಪಯೋಗದಿಂದಾಗಿ ಹೆಚ್ಚುತ್ತಿರುವ ಅಪಘಾತ ಮುಂತಾದವುಗಳೊಂದಿಗೆ ಮುಂಬರುವ ಮೂರನೆಯ ಮಹಾಯುದ್ಧ, ನೈಸರ್ಗಿಕ ಆಪತ್ತು, ಗಲಭೆ ಮುಂತದವುಗಳ ಬಗ್ಗೆ ವಿಚಾರ ಮಾಡಿ ಸಮಾಜ ಮತ್ತು ರಾಷ್ಟ್ರ ಇವುಗಳ ಬಗೆಗಿನ ಕರ್ತವ್ಯವೆಂದು ಪ್ರಥಮ ಚಿಕಿತ್ಸೆ ತರಬೇತಿಯನ್ನು ಪ್ರತಿಯೊಬ್ಬ ಸಜ್ಜನ ನಾಗರಿಕನೂ ಪಡೆಯುವುದು ಆವಶ್ಯಕವಿದೆ.
ಈ ಗ್ರಂಥದಲ್ಲಿ ಗಂಭೀರ ಸ್ಥಿತಿಯಲ್ಲಿರುವ ರೋಗಿಯ ಜೀವರಕ್ಷಣೆಗಾಗಿ ಉಪಯೋಗಿಸುವ AB-CABS ಈ ಪ್ರಥಮ ಚಿಕಿತ್ಸೆಯ ಪದ್ಧತಿಯ ವಿವೇಚನೆಯನ್ನು ಮಾಡಲಾಗಿದೆ.
೨೦೧೦ ರಿಂದ ಈ ಪದ್ಧತಿಯನ್ನು ಜಗತ್ತಿನೆಲ್ಲೆಡೆ ಉಪಯೋಗಿಸಲಾಗುತ್ತಿದೆ. (ಇದಕ್ಕಿಂತ ಮೊದಲು ಪ್ರಥಮ ಚಿಕಿತ್ಸೆಗಾಗಿ ABC – ಎರಡನೆಯ ಹೆಸರು DRSABCD – ಆ ಈ ಪದ್ಧತಿಯನ್ನು ಉಪಯೋಗಿಸಲಾಗುತ್ತಿತ್ತು.) ಈ ಪದ್ಧತಿಯನ್ನೂ ತೆಗೆದುಕೊಂಡು ಪ್ರಥಮ ಚಿಕಿತ್ಸೆಗೆ ಸಂಬಂಧಿಸಿದ ಗ್ರಂಥದ ವಿವೇಚನೆಯನ್ನು ಪರಿಷ್ಕರಿಸಲಾಗಿದೆ.

Index and/or Sample Pages

Contact : [email protected]
Mobile : +91 9342599299