Weight | 0.104 kg |
---|---|
Language | Kannada |
No of Pages | 84 |
ISBN | 978-93-87641-86-0 |
Compilers | ಪರಾತ್ಪರ ಗುರು ಡಾ .ಜಯಂತ ಆಠವಲೆ (ಹಿಂದೂ ರಾಷ್ಟ್ರದ ಪ್ರೇರಣಾಸ್ತೋತ್ರ ) ಶ್ರೀ. ರಮೆಶ ಹನುಮಂತ ಶಿಂದೆ ಮತ್ತು ಶ್ರೀ . ಚೇತನ ಧನಂಜಯ ರಾಜಹಂಸ |
ಹಿಂದೂ ರಾಷ್ಟ್ರ: ಆಕ್ಷೇಪ ಮತ್ತು ಖಂಡನೆ
₹50
ಇತ್ತೀಚೆಗೆ ಹಿಂದೂ ರಾಷ್ಟ್ರ ಈ ಶಬ್ದವನ್ನು ಸೆಕ್ಯುಲರ್ ಭಾರತದಲ್ಲಿ ಆಕ್ಞೇಪಾರ್ಹವೆಂದು ತಿಳಿಯಲಾಗುತ್ತದೆ. ಕೆಲವರಿಗಂತೂ ಹಿಂದೂ ಈ ಶಬ್ದದ ಮೂಲದಲ್ಲಿಯೇ ಆಕ್ಷೇಪವಿದೆ. ಹಿಂದೂ ರಾಷ್ಟ್ರದ ಪರಿಕಲ್ಪನೆಯೇ ಅಸಾಂವಿಧಾನಿಕ ಎಂದು ಸೆಕ್ಯುಲರ್ವಾದಿಗಳು ವಾದಿಸುತ್ತಾರೆ. ಸಾಮಾಜಿಕ ಸೌಹಾರ್ದದ ಹರಟೆ ಹೊಡೆಯುವವರಿಗೆ ಹಿಂದೂ ರಾಷ್ಟ್ರವು ಸಂಕುಚಿತ ಅಥವಾ ಸಾಂಪ್ರದಾಯಿಕವೆಂದೆನಿಸುತ್ತದೆ. ಹಿಂದೂವೇತರ ಪಂಥದವರಿಗೆ ತಮ್ಮ ಪ್ರಗತಿಗೆ ಹಿಂದೂ ರಾಷ್ಟ್ರವು ಅಡಚಣೆಯನ್ನು ನಿರ್ಮಿಸುತ್ತದೆ ಎಂದೆನಿಸುತ್ತದೆ. ಇವೆಲ್ಲ ಒಂದು ಉದಾಹರಣೆಯೆಂದೆನಿಸಿದರೂ ಇಂತಹ ಅನೇಕ ಆಕ್ಷೇಪಗಳು ಹಿಂದೂ ರಾಷ್ಟ್ರವೆಂಬ ಶಬ್ದವನ್ನು ಸುತ್ತುವರೆದಿವೆ.
- ಈ ಆಕ್ಷೇಪಗಳ ವಾಸ್ತವಿಕತೆಯೇನು ?
- ಭಾರತವು ಸ್ವಂಭೂ ಹಿಂದೂ ರಾಷ್ಟ್ರ ಹೇಗೆ ?
- ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕಾರ್ಯ ಮಾಡುವವರಲ್ಲಿ ಯಾವ ಮೂಲಭೂತ ವಿಚಾರವಿದೆ ?
ಇಂತಹ ಪ್ರಶ್ನೆಗಳಿಗೆ ಉತ್ತರವು ಈ ಗ್ರಂಥದಲ್ಲಿದೆ
Reviews
There are no reviews yet.