ಸ್ವಭಾವದೋಷ ನಿರ್ಮೂಲನೆಗಾಗಿ ಬೌದ್ಧಿಕ ಮತ್ತು ಕೃತಿಯ ಸ್ತರಗಳಲ್ಲಿನ ಪ್ರಯತ್ನ

70

ದೀಪಕ್ಕೆ ಇಟ್ಟಿರುವ ಗಾಜಿಗೆ ಅಂಟಿರುವ ಮಸಿಯನ್ನು ತೆಗೆದರಷ್ಟೇ ಅದರ ಪ್ರಕಾಶ ಹೊರಬರಲು ಸಾಧ್ಯ. ಹಾಗೆಯೇ ನಮ್ಮ ಸುತ್ತಲಿರುವ ರಜ-ತಮಾತ್ಮಕ ದೋಷಗಳ ಆವರಣ ದೂರವಾದಾಗಲೇ ಆಂತರ್ಯದಲ್ಲಿರುವ ಸಚ್ಚಿದಾನಂದಮಯ ಈಶ್ವರನ ಅನುಭೂತಿಯು ಬರಬಹುದು. ಸಚ್ಚಿದಾನಂದಾವಸ್ಥೆ ಪ್ರಾಪ್ತವಾಗಲು ಪ್ರತಿಯೊಬ್ಬರೂ ಸ್ವಭಾವದ ಪರಿವರ್ತನೆಗಾಗಿ ಈ ಪ್ರಕ್ರಿಯೆಯನ್ನು ಅನುಸರಿಸುವುದು ಆವಶ್ಯಕವಾಗಿದೆ. ಇದಕ್ಕಾಗಿ ಅಂತರ್ಮುಖರಾಗುವ ಪ್ರಕ್ರಿಯೆಯನ್ನು ದಿನದ ನಿರ್ದಿಷ್ಟ ಕಾಲಾವಧಿಗೆ ಸೀಮಿತವಾಗಿಡದೇ, ಅದು ಸಾತತ್ಯವಾಗಿ ಮತ್ತು ದಿನವಿಡೀ ನಡೆಯಲು ಆ ವ್ಯಕ್ತಿಯ ಸಹಜವೃತ್ತಿಯಾಗುವುದು ಆವಶ್ಯಕವಾಗಿದೆ. ಸ್ವಭಾವದೋಷ ನಿರ್ಮೂಲನೆಯ ಪ್ರಕ್ರಿಯೆ ಮಾಡುವಾಗ ದಿನವಿಡೀ ತನ್ನಿಂದ ಕಾಯಾ-ವಾಚಾ-ಮನಸಾ ಆಗುವ ಕಾರ್ಯಗಳು ಅಂತರ್ಮುಖತೆಗೆ ಪೂರಕವಾಗುವಂತೆ ಮಾಡಿದರೆ ಪ್ರಕ್ರಿಯೆ ಪರಿಣಾಮಕಾರಿಯಾಗಿ ಅಂತರ್ಮುಖತೆ ಸಾತತ್ಯತೆಯಿಂದ ಇರುತ್ತದೆ.

Index and/or Sample Pages

Contact : [email protected]
Mobile : +91 9342599299