Weight | 0.030 kg |
---|---|
Language | Kannada |
No of Pages | 48 |
ISBN | 978-81-953183-3-9 |
Compilers | ಪರಾತ್ಪರ ಗುರು ಡಾ ಜಯಂತ ಬಾಲಾಜಿ ಆಠವಲೆ ಮತ್ತು ಪೂ .ಸಂದೀಪ ಗಜಾನನ ಆಳಶಿ |
ಟಿ.ವಿ., ಮೊಬೈಲ್ ಮತ್ತು ಇಂಟರ್‌ನೆಟ್‌ಗಳ ದುಷ್ಪರಿಣಾಮಗಳಿಂದ ಮಕ್ಕಳನ್ನು ರಕ್ಷಿಸಿ
₹15
ಮಕ್ಕಳು ಅನುಕರಣಾಪ್ರಿಯರಾಗಿರುತ್ತಾರೆ. ಅವರಿಗೆ ಕೇವಲ ಸಂಸ್ಕಾರಗಳ ಉಪದೇಶ ಮಾಡಿದರೆ ಸಾಕಾಗುವುದಿಲ್ಲ,
ಪೋಷಕರೂ ಕೂಡ ಸಂಸ್ಕಾರಯುಕ್ತ ಆಚರಣೆಗಳನ್ನು ಮಾಡುವುದು ಆವಶ್ಯಕವಾಗಿದೆ. ಆ ಆಚರಣೆಗಳಿಂದ ತಮ್ಮ
ಮಕ್ಕಳ ಮೇಲೆ ತಿಳಿಯದೆಯೇ ಸಂಸ್ಕಾರಗಳಾಗುತ್ತವೆ. ಈ ದೃಷ್ಟಿಯಿಂದ ‘ಪೋಷಕರ ಆಚರಣೆಗಳು ಹೇಗಿರಬೇಕು ಮತ್ತು
ಹೇಗಿರಬಾರದು ಇದರ ಬಗ್ಗೆ ಈ ಕಿರುಗ್ರಂಥದಲ್ಲಿ ಕೊಡಲಾಗಿದೆ.
ಇತ್ತೀಚೆಗೆ ದೂರದರ್ಶನ, ಮೊಬೈಲ್ ಮತ್ತು ಇಂಟರ್‌ನೆಟ್ ಈ ಪ್ರಸಾರ ಮಾಧ್ಯಮಗಳ ಸೆಳೆತವು ಮುಖ್ಯವಾಗಿ
ಸಂಸ್ಕೃತಿಹೀನ, ವಿಕೃತಿ, ಅಶ್ಲೀಲತೆ ಇತ್ಯಾದಿಗಳಂತಹ ರಜ-ತಮಾತ್ಮಕ ಪ್ರವೃತ್ತಿಗಳ ಕಡೆ ಬಾಗಿದೆ. ಇದರಿಂದಾಗಿ ಹಿಂದೂ
ಧರ್ಮ ಮತ್ತು ಸಂಸ್ಕೃತಿ ಮೇಲೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗುತ್ತಿದೆ.
ಇದಕ್ಕಾಗಿಯೇ ದೂರದರ್ಶನ, ಮೊಬೈಲ್ ಮತ್ತು ಇಂಟರ್‌ನೆಟ್ ಈ ಮಾಧ್ಯಮಗಳನ್ನು ಧರ್ಮಶಿಕ್ಷಣ ನೀಡಲು ಹೇಗೆ
ಉಪಯೋಗಿಸಬಹುದು ? ಎಂಬುದರ ಬಗ್ಗೆ ಈ ಕಿರುಗ್ರಂಥದಲ್ಲಿ ಹೇಳಲಾಗಿದೆ.
ಇದರ ಮೂಲಕ ಭಾರತದ ಆಧ್ಯಾತ್ಮಿಕ ಪರಂಪರೆಯ ಜೋಪಾಸನೆ ಮಾಡುವುದು ಪೋಷಕರು ಮತ್ತು ಶಿಕ್ಷಕರ
ಜವಾಬ್ದಾರಿಯಾಗಿದೆ.
Reviews
There are no reviews yet.