Weight | 0.0675 kg |
---|---|
No of Pages | 52 |
ISBN | 978-93-84460-07-5 |
Compilers | ಪರಾತ್ಪರ ಗುರು ಡಾ. ಜಯಂತ ಆಠವಲೆ ಮತ್ತು ಪೂ. ಡಾ. ವಸಂತ ಆಠವಲೆ |
ನೀತಿಕಥೆಗಳು
₹60
ಚಿಕ್ಕಂದಿನಲ್ಲಿ ಆದ ಸಂಸ್ಕಾರಗಳಿಂದ ಮಕ್ಕಳ ಜೀವನ ಆದರ್ಶವಾಗುತ್ತದೆ. ಈ ಗ್ರಂಥದಲ್ಲಿ ವಿವಿಧ ಕಥೆಗಳಿಂದ ಸದಾಚಾರ, ಸಾಧನೆ, ಗುರುನಿಷ್ಠೆ, ರಾಷ್ಟ್ರಭಕ್ತಿ, ಧರ್ಮಪ್ರೇಮ, ಸಂಸ್ಕೃತಿಪ್ರೇಮ ಇತ್ಯಾದಿಗಳ ಉತ್ತಮ ಆದರ್ಶವನ್ನು ಮಕ್ಕಳೆದುರಿನಲ್ಲಿಡಲಾಗಿದೆ. ಈ ಕಥೆಗಳನ್ನು ಓದಿ ಮಕ್ಕಳಿಗೆ ಕೇವಲ ಮನರಂಜನೆ ಮಾತ್ರವಲ್ಲದೆ ಆದರ್ಶ ಜೀವನ ಹೇಗೆ ನಡೆಸಬೇಕು ಎಂಬುದೂ ಗೊತ್ತಾಗುತ್ತದೆ. ತಮ್ಮ ಮಕ್ಕಳನ್ನು ನಾಳೆಯ ಆದರ್ಶ ನಾಗರಿಕರನ್ನಾಗಿ ರೂಪಿಸಲು ಇಚ್ಛಿಸುವ ಪ್ರತಿಯೊಬ್ಬರ ಮನೆಯಲ್ಲಿ ಈ ಸನಾತನ ನಿರ್ಮಿತ ಗ್ರಂಥ ಅವಶ್ಯವಾಗಿ ಇರಬೇಕು !
Reviews
There are no reviews yet.