- ವ್ಯಕ್ತಿಯು ಅನಾರೋಗ್ಯದಿಂದ ಶಾರೀರಿಕವಾಗಿ ದುರ್ಬಲನಾಗುತ್ತಾನೆ, ಹಾಗೆಯೇ ಮನಸ್ಸಿನಿಂದಲೂ ಕುಗ್ಗಿ ಹೋಗುತ್ತಾನೆ. ‘ಇಂತಹ ರೋಗಿಯ ಸೇವೆ–ಶುಶ್ರೂಷೆಯನ್ನು ಶಾರೀರಿಕ,ಮಾನಸಿಕ ಮತ್ತು ಆಧ್ಯಾತ್ಮಿಕ ಈ ಮೂರೂ ಸ್ತರಗಳಲ್ಲಿ ಹೇಗೆ ಮಾಡಬೇಕು ? ಎಂಬುದರ ಸುಲಭ ಮತ್ತು ಕೃತಿಯ ಸ್ತರದಲ್ಲಿನ ಮಾರ್ಗದರ್ಶನವನ್ನು ಈ ಕಿರುಗ್ರಂಥದಲ್ಲಿ ಮಾಡಲಾಗಿದೆ.
- ರೋಗಿಯ ಸೇವೆ–ಶುಶ್ರೂಷೆಯನ್ನು ‘ಸಾಧನೆಯೆಂದು ಮಾಡಿದಲ್ಲಿ ಮಾತ್ರ ಅದು ಆನಂದದಿಂದ ಆಗಬಹುದು. ಮುಂಬರುವ ಕಾಲವು ನೈಸರ್ಗಿಕ ವಿಪತ್ತು, ಮಹಾಯುದ್ಧ ಇಂತಹ ಭೀಕರ ಸಂಕಟಗಳಿಂದ ಕೂಡಿರುವುದು. ಆಗ ಮನೆಮನೆಗಳಲ್ಲಿ ರೋಗಿ ವ್ಯಕ್ತಿಯಿರುವ ಸಾಧ್ಯತೆ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ಈ ಕಿರುಗ್ರಂಥವು ಪ್ರತಿಯೊಂದು ಕುಟುಂಬಕ್ಕೂ ಉಪಯುಕ್ತವಾಗಿದೆ
ರೋಗಿಗಳ ಸೇವೆ-ಶುಶ್ರೂಷೆಯನ್ನು ‘ಸಾಧನೆ’ ಎಂದು ಹೇಗೆ ಮಾಡಬೇಕು ?
₹20
Category: Kannada Books
Tag: Booklets
Weight | 0.0975 kg |
---|---|
Language | Kannada |
No of Pages | 72 |
ISBN | 978-81-973937-7-8 |
Compilers | ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಮತ್ತು ಶ್ರೀಮತಿ ಮನೀಷಾ ಗಾಡಗೀಳ |
Reviews
There are no reviews yet.