Weight | .130 kg |
---|---|
No of Pages | 108 |
Language | Kannada |
ISBN | 978-93-92952-57-9 |
Compilers | ಡಾ. ಸದ್ಗುರು ವಸಂತ ಆಠವಲೆ ಮತ್ತು ಡಾ. ಕಮಲೇಶ ಆಠವಲೆ |
ಆದರ್ಶ ಪೋಷಕರಾಗುವುದು ಹೇಗೆ ?
₹110
- ೧ ರಿಂದ ೧೨ ವರ್ಷ ವಯಸ್ಸಿನ ಮಕ್ಕಳಿಗೆ ಶಿಸ್ತು ಹೇಗೆ ಹಾಕಬೇಕು ?
- ಶಾಲಾ ಜೀವನದಲ್ಲಿನ ಅವರ ಪ್ರಶ್ನೆಗಳನ್ನು ಹೇಗೆ ಬಿಡಿಸಬೇಕು ?
- ಮಕ್ಕಳಿಗೆ ಅಧ್ಯಯನದ ಆಸಕ್ತಿ ಹೇಗೆ ಮೂಡಿಸಬೇಕು ?
- ರೋಗಪೀಡಿತ ಮಕ್ಕಳ ಪಾಲನೆ ಹೇಗೆ ಮಾಡಬೇಕು ?
- ವಿವಿಧ ವಯೋಮಾನದ ಮಕ್ಕಳಿಗೆ ಲೈಂಗಿಕ ಶಿಕ್ಷಣ ಹೇಗೆ ಕೊಡಬೇಕು ?
- ಮಕ್ಕಳ ಸಂದರ್ಭದಲ್ಲಿ ಪಾಲಕರಿಂದ ಯಾವ ತಪ್ಪುಗಳಾಗುತ್ತವೆ ?
- ಕುಟುಂಬ ಆದರ್ಶವಾಗಲು ಯಾವ ಪ್ರಯತ್ನಗಳನ್ನು ಮಾಡಬೇಕು ?
ಇಂತಹ ವಿಷಯಗಳನ್ನು ಈ ಗ್ರಂಥದಲ್ಲಿ ವಿವರವಾಗಿ ನೀಡಲಾಗಿದೆ. ಈ ಗ್ರಂಥವನ್ನು ಓದಿ ಮತ್ತು ಆದರ್ಶ ಪೋಷಕರಾಗುವ ಮಾರ್ಗ ಅರಿತುಕೊಳ್ಳಿ !
Reviews
There are no reviews yet.