ಶ್ರೀ ಗಣೇಶಮೂರ್ತಿ ಶಾಸ್ತ್ರಕ್ಕನುಸಾರ ಮತ್ತು ಸಾತ್ವಿಕವಾಗಿರಬೇಕು !

20

ಶ್ರೀ ಗಣೇಶಮೂರ್ತಿಯು ಮಣ್ಣಿನ, ಚಿಕ್ಕ, ಮಣೆಯಲ್ಲಿ ಕೂರಿಸಿದ ಹೀಗೆ ಶಾಸ್ತ್ರಕ್ಕನುಸಾರ ಇದ್ದರೆ ಗಣೇಶತತ್ತ್ವದ ಲಾಭ ಸಿಗುತ್ತದೆ. ಆ ದೃಷ್ಟಿಯಿಂದ ಈ ಕಿರುಗ್ರಂಥದಲ್ಲಿ ಮೂರ್ತಿಕಾರರಿಗೆ, ಭಕ್ತರಿಗೆ ಹಾಗೂ ಗಣೇಶೋತ್ಸವ ಮಂಡಳಿಗಳಿಗೆ ಪ್ರಬೋಧನೆ ಮಾಡಲಾಗಿದೆ. ಸನಾತನ ನಿರ್ಮಿತ ಮೂರ್ತಿಯ ಅಳತೆಯನ್ನೂ ಕೊಡಲಾಗಿದೆ.

Index and/or Sample Pages

Contact : [email protected]
Mobile : +91 9342599299