ಶ್ರೀರಾಮರಕ್ಷಾಸ್ತೋತ್ರ ಮತ್ತು ಮಾರುತಿಸ್ತೋತ್ರ (ಅರ್ಥಸಹಿತ)

11

ಸ್ತೋತ್ರದಲ್ಲಿ ದೇವತೆಯ ಸ್ತುತಿಯೊಂದಿಗೆ ಅದನ್ನು ಪಠಿಸುವವರ ಸುತ್ತಲೂ ರಕ್ಷಾಕವಚ ನಿರ್ಮಿಸುವ ಶಕ್ತಿಯೂ ಇರುತ್ತದೆ. ಸ್ತೋತ್ರದ ಫಲಶ್ರುತಿಯ ಹಿಂದೆ ಅದನ್ನು ರಚಿಸುವವರ ಸಂಕಲ್ಪ ವಿರುವುದರಿಂದ ಸ್ತೋತ್ರಪಠಣದಿಂದ ಇಚ್ಛಾಪೂರ್ತಿ, ಐಶ್ವರ್ಯ, ಪಾಪನಾಶ ಮುಂತಾದ ಫಲಪ್ರಾಪ್ತಿಯಾಗುತ್ತದೆ. ಆದುದರಿಂದ ಅರ್ಥವನ್ನು ತಿಳಿದುಕೊಂಡು ಸ್ತೋತ್ರಗಳನ್ನು ಪಠಿಸಿ !

Index and/or Sample Pages