ಶ್ರೀ ಗಣಪತಿ ಅಥರ್ವಶೀರ್ಷ ಹಾಗೂ ಸಂಕಷ್ಟನಾಶನಸ್ತೋತ್ರ

15

ಗಣೇಶಸ್ತೋತ್ರ ಪಠಿಸುವುದರಿಂದ ಸ್ಮರಣಶಕ್ತಿ ಹೆಚ್ಚಾಗುತ್ತದೆ ಮತ್ತು ಶರೀರದ ಸುತ್ತಲೂ ಸೂಕ್ಷ್ಮ ರಕ್ಷಾಕವಚ ನಿರ್ಮಾಣವಾಗುತ್ತದೆ. ಸ್ತೋತ್ರದಲ್ಲಿನ ಸಂಸ್ಕೃತ ಭಾಷೆಯಿಂದ ಉಚ್ಚಾರಗಳೂ ಸುಧಾರಿಸುತ್ತವೆ. ಆದುದರಿಂದ ಪ್ರತಿದಿನ ಗಣೇಶಸ್ತೋತ್ರವನ್ನು ಪಠಿಸಿ ಮತ್ತು ಮಕ್ಕಳಿಂದಲೂ ಸ್ತೋತ್ರಪಠಣ ಮಾಡಿಸಿಕೊಳ್ಳಿ !

Index and/or Sample Pages

Contact : [email protected]
Mobile : +91 9342599299