ರಾಸಲೀಲೆ

90

ರಾಸಲೀಲೆ ಎಂದರೆ ಭಗವಂತನು ಗೋಪಿಯರಿಗೆ ನೀಡಿದ ಅತ್ಯುಚ್ಚ ಆನಂದದ ಅನುಭೂತಿ ! ಹೀಗಿರುವಾಗ ಧರ್ಮದ್ರೋಹಿಗಳಿಂದ ‘ರಾಸಲೀಲೆಯೆಂದರೆ ಶ್ರೀಕೃಷ್ಣನು ಗೋಪಿಯರೊಂದಿಗೆ ನಡೆಸಿದ ಕಾಮಕ್ರೀಡೆ’ ಎಂದು ತಪ್ಪು ಆರೋಪವನ್ನು ಮಾಡಲಾಗುತ್ತದೆ. ಈ ಆರೋಪಗಳಲ್ಲಿನ ಅರ್ಥಶೂನ್ಯತೆಯನ್ನು ಸ್ಪಷ್ಟಪಡಿಸಿ ಗೋಪಿಯರ ಭಕ್ತಿಯ ಶ್ರೇಷ್ಠತ್ವವನ್ನು ಈ ಗ್ರಂಥದಲ್ಲಿ ಸ್ಪಷ್ಟಪಡಿಸಲಾಗಿದೆ.

Index and/or Sample Pages

Contact : [email protected]
Mobile : +91 9342599299