ಮಕ್ಕಳ ಮೇಲೆ ಸುಸಂಸ್ಕಾರಗಳನ್ನು ಹೇಗೆ ಮಾಡಬೇಕು ?

90

ಸಂಸ್ಕಾರವೆಂದರೆ ಗುಣಗಳ ಗುಣಾಕಾರ ಮತ್ತು ದೋಷಗಳ ಭಾಗಾಕಾರ. ಸಂಸ್ಕಾರವನ್ನು ಮಾಡುವುದೆಂದರೆ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಮತ್ತು ಕೆಟ್ಟ ಅಭ್ಯಾಸಗಳನ್ನು ಬಿಡುವುದು. ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರಗಳನ್ನು ನಿರ್ಮಾಣ ಮಾಡಬೇಕೆಂದರೆ ಅವರಿಗೆ ತಂದೆ-ತಾಯಿಯರಿಗೆ ನಮಸ್ಕಾರ ಮಾಡು, ಇನ್ನೊಬ್ಬರನ್ನು ನಿಂದಿಸಬೇಡ ಇಂತಹವುಗಳನ್ನು ಕಲಿಸಬೇಕಾಗುತ್ತದೆ, ಆದರೆ ಹೇಗೆ ? ಇವುಗಳ ಬಗ್ಗೆ ಕೇವಲ ಭಾಷಣ ಮಾಡಬಾರದು, ಕೇವಲ ವಿಷಯವನ್ನು ಹೇಳಿಬಿಡುವುದಲ್ಲದೇ, ಚಾಕಲೇಟು, ಐಸ್‌ಕ್ರೀಮ್‌  ಇತ್ಯಾದಿಗಳ ಆಸೆ ತೋರಿಸಿಯಲ್ಲ, ಬದಲಿಗೆ ತಮ್ಮ ಕೃತಿಗಳಿಂದಲೇ ತೋರಿಸಬೇಕು !

  1. ನಾವು ಗರ್ಭಕ್ಕೆ ಕಲಿಸಬಹುದೇ ? ಅವುಗಳಲ್ಲಿ ಒಳ್ಳೆಯ ಸಂಸ್ಕಾರವನ್ನು ಮಾಡಬಹುದೇ ?
  2. ಭಾವೀ ತಂದೆ-ತಾಯಿಗಳು ತಮ್ಮ ಪ್ರಕೃತಿಯ ಯಾವ ಕಾಳಜಿಯನ್ನು  ತೆಗೆದುಕೊಳ್ಳಬೇಕು ?
  3. ಜಾತಕರ್ಮ ಸಂಸ್ಕಾರವನ್ನು ಯಾರು, ಯಾವಾಗ ಮತ್ತು ಏಕೆ ಮಾಡಬೇಕಾಗುತ್ತದೆ ?
  4. ಜನ್ಮದಾಪೂಜೆ ಮತ್ತು ಷಷ್ಠಿಪೂಜೆಯನ್ನು ಏಕೆ ಮಾಡುತ್ತಾರೆ ?
  5. ನಾಮಕರಣ ಸಂಸ್ಕಾರ ಯಾವಾಗ ಮತ್ತು ಏಕೆ ಮಾಡುತ್ತಾರೆ ?
  6. ಆಟ ಮತ್ತು ಮನೋರಂಜನೆಗಳು ಮಕ್ಕಳ ಜೀವನದಲ್ಲಿ ಯಾವ ಸ್ಥಾನವನ್ನು ಪಡೆದಿವೆ ?
  7. ಮಕ್ಕಳಿಗಾಗಿ ಯಾವ ರೀತಿಯ ಆಟದ ಸಾಮಾನುಗಳನ್ನು ಆರಿಸಬೇಕು ?

ಇತ್ಯಾದಿಗಳ ಬಗೆಗಿನ ಅತ್ಯಮೂಲ್ಯ ಮಾರ್ಗದರ್ಶನವು ನಿಮಗೆ ಈ ಗ್ರಂಥದ ಮೂಲಕ ದೊರಕುತ್ತದೆ !

Index and/or Sample Pages

Contact : [email protected]
Mobile : +91 9342599299