ಪೂಜಾಸಾಮಗ್ರಿಗಳ ಮಹತ್ವ

90

ಅರಿಶಿನ, ಕುಂಕುಮ ಮುಂತಾದ ಪೂಜೆಯ ಘಟಕಗಳ ಮಹತ್ವ ಮತ್ತು ವೈಶಿಷ್ಟ್ಯಗಳು ತಿಳಿದರೆ ಅವುಗಳ ಬಗ್ಗೆ ಶ್ರದ್ಧೆ ನಿರ್ಮಾಣ ವಾಗುತ್ತದೆ. ಶ್ರದ್ಧೆಯಿಂದ ಪೂಜೆಯು ಭಾವಪೂರ್ಣವಾಗಿ ನಮಗೆ ಪೂಜೆಯಲ್ಲಿನ ಚೈತನ್ಯದ ಲಾಭವಾಗುತ್ತದೆ. ಪೂಜೆಯ ಘಟಕಗಳ ಸೂಕ್ಷ್ಮಸ್ತರದಲ್ಲಿ ನಡೆಯುವ ಪ್ರಕ್ರಿಯೆಯನ್ನು ತೋರಿಸುವ `ಸೂಕ್ಷ್ಮಜ್ಞಾನದ ಚಿತ್ರಗಳು’ ಈ ಗ್ರಂಥದ ಒಂದು ವೈಶಿಷ್ಟ್ಯವಾಗಿದೆ !

Index and/or Sample Pages

Contact : [email protected]
Mobile : +91 9342599299