ಪೂಜೆಯ ಮೊದಲಿನ ವೈಯಕ್ತಿಕ ತಯಾರಿ

120

ಪೂಜೆಯ ಮೊದಲು ಪೂಜಕನ ಸಾತ್ತ್ವಿಕತೆ ಹೆಚ್ಚಿದ್ದರೆ, ಅವನು ಪೂಜೆಯಿಂದ ಈಶ್ವರೀಚೈತನ್ಯವನ್ನು ಹೆಚ್ಚು ಗ್ರಹಿಸುತ್ತಾನೆ. ಪೂಜಕನ ಸಾತ್ತ್ವಿಕತೆಯನ್ನು ಹೆಚ್ಚಿಸಲು ವೈಯಕ್ತಿಕ ತಯಾರಿ ಲಾಭದಾಯಕವಾಗಿದೆ ! ಸ್ತ್ರೀ-ಪುರುಷರ ಸಾತ್ತ್ವಿಕ ವೇಷಭೂಷಣ; ಕುಂಕುಮ, ಗಂಧ ಇತ್ಯಾದಿಗಳನ್ನು ಹಚ್ಚಿಕೊಳ್ಳುವ ಯೋಗ್ಯಪದ್ಧತಿಗಳ ಬಗೆಗಿನ ಜ್ಞಾನ ಕೊಡುವ ಈ ಗ್ರಂಥವನ್ನು ಅವಶ್ಯ ಓದಿರಿ !

Index and/or Sample Pages

Contact : [email protected]
Mobile : +91 9342599299