Weight | 0.13 kg |
---|---|
No of Pages | 108 |
ISBN | 978-93-87641-19-8 |
Compilers | ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ. ಮತ್ತು ಶ್ರೀ ಚಿತ್ ಶಕ್ತಿ (ಸೌ) ಅಂಜಲಿ ಮುಕುಲ ಗಾಡಗೀಳ |
Language | Kannada |
ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಹಿಂದಿನ ಶಾಸ್ತ್ರ
₹130
- ದೇವತೆಗೆ ಗಂಧವನ್ನು ಅನಾಮಿಕಾದಿಂದ ಏಕೆ ಹಚ್ಚಬೇಕು ?
- ಯಾವ ದೇವತೆಗೆ ಯಾವ ಹೂವುಗಳನ್ನು ಅರ್ಪಿಸಬೇಕು ?
- ಹೂವನ್ನು ಅರ್ಪಿಸುವಾಗ ತೊಟ್ಟು ದೇವರತ್ತ ಏಕಿರಬೇಕು ?
- ದೇವತೆಗೆ ಗೆಜ್ಜೆವಸ್ತ್ರಗಳನ್ನು ಏಕೆ ಮತ್ತು ಹೇಗೆ ಅರ್ಪಿಸಬೇಕು ?
- ತುಳಸಿಯ ದಳದಿಂದ ನೈವೇದ್ಯವನ್ನು ಏಕೆ ಅರ್ಪಿಸುತ್ತಾರೆ ?

Reviews
There are no reviews yet.